Edited By: Pragati Bhandari
Edited By: Pragati Bhandari
ಮೀನು
ಹೆಚ್ಚು ಕೊಬ್ಬಿನಂಶದ ಮೀನುಗಳಲ್ಲಿ ಕೀಲುಗಳ ಉರಿಯೂತ ನಿವಾರಿಸುವ ಗುಣವಿದೆ
ಅರಿಶಿನ
ಇದನ್ನು ಹೆಚ್ಚಾಗಿ ಬಳಸುವುದರಿಂದ ದೇಹದಲ್ಲಿ ಉರಿಯೂತ ಕಡಿಮೆ ಮಾಡಬಹುದು
ಶುಂಠಿ
ಇದರ ಜಿಂಜರ್ ರೋಲ್‌ಗಳಲ್ಲಿ ಅರ್ಥರೈಟಿಸ್ ನೋವು ಶಮನ ಮಾಡುವ ಶಕ್ತಿಯಿದೆ
ಬೆರ್ರಿಗಳು
ಎಲ್ಲಾ ಬೆರ್ರಿಗಳಲ್ಲೂ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಉರಿಯೂತ ಕಡಿಮೆ ಮಾಡುತ್ತವೆ
ಹಸಿರು ಸೊಪ್ಪು-ತರಕಾರಿಗಳು
ಬ್ರೊಕೊಲಿ, ಬೆಂಡೆಕಾಯಿ ಮತ್ತು ಸೊಪ್ಪುಗಳ ಸೇವನೆಯಿಂದ ಕೊಲಾಜಿನ್ ಹೆಚ್ಚುತ್ತದೆ
ಬೀಜಗಳು
ವಾಲ್‌ನಟ್, ಅಗಸೆ, ಚಿಯಾದಂಥ ಬೀಜಗಳಲ್ಲಿ ಒಮೇಗಾ 3 ಫ್ಯಾಟಿ ಆಮ್ಲ ಮತ್ತು ಉತ್ಕರ್ಷಣ ನಿರೋಧಕಗಳು ಸಾಕಷ್ಟಿವೆ
ಎಕ್ಸ್‌ಟ್ರಾ ವರ್ಜಿನ್ ಆಲಿವ್ ಎಣ್ಣೆ
ಇದರಲ್ಲಿರುವ ಪಾಲಿಫೆನಾಲ್‌ಗಳು ದೇಹದಲ್ಲಿನ ಉರಿಯೂತ ತಗ್ಗಿಸುತ್ತವೆ
ಸಿಟ್ರಸ್ ಹಣ್ಣುಗಳು
ಕಿತ್ತಳೆ, ನಿಂಬೆ, ದ್ರಾಕ್ಷಿಯಂಥ ಹುಳಿ ಹಣ್ಣುಗಳಲ್ಲಿರುವ ಸಿ ಜೀವಸತ್ವದಿಂದ ಕೊಲಾಜಿನ್ ಹೆಚ್ಚಾಗಿ, ಕೀಲುಗಳು ಬಲವಾಗುತ್ತವೆ
For Web Stories
For Articles