Edited By: Pragati Bhandari

ಮಗುವಿನ ಪಾಲನೆಯಲ್ಲಿ ನಿರಾಸಕ್ತಿ  

ಹಸಿವಿಲ್ಲದಂಥ ಭಾವನೆ       

ಕಾರಣವಿಲ್ಲದೆ  ಅಳುವುದು, ಕಿರಿಕಿರಿ

ಅತಿಯಾದ ಸುಸ್ತು, ನಿದ್ರಾಹೀನತೆ

ಮಿತ್ರರು, ಕುಟುಂಬದವರಿಂದ ದೂರ ಇರುವುದು

ತಾನು ಉತ್ತಮ ತಾಯಿಯಲ್ಲ ಎಂಬ ಭಾವದಿಂದ ನರಳುವುದು

ಯಾವ ಕೆಲಸದಲ್ಲೂ ಆಸಕ್ತಿ ತೋರದಿರುವುದು

ಮೂಡ್ ವ್ಯತ್ಯಾಸ, ಪದೇಪದೆ ತಪ್ಪಿತಸ್ಥ  ಭಾವ ಕಾಡುವುದು