Edited By: Pragati Bhandari
Edited By: Pragati Bhandari
ಪಪ್ಪಾಯ
ಇದರಲ್ಲಿರುವ ಎ, ಬಿ, ಸಿ, ಕೆ ಮತ್ತು ಇ ವಿಟಮಿನ್ಗಳು ಚರ್ಮ ಸುಕ್ಕಾಗದಂತೆ ತಡೆದು, ಉರಿಯೂತವನ್ನೂ ಶಮನ ಮಾಡುತ್ತವೆ
ಬ್ಲೂಬೆರ್ರಿ
ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕೊಲಾಜಿನ್ ಹೆಚ್ಚಿಸಿ, ಚರ್ಮದ ಸ್ಥಿರತೆ ಕಾಪಾಡುತ್ತವೆ
ಬ್ರೊಕೊಲಿ
ಇದರಲ್ಲಿ ಹೇರಳವಾಗಿರುವ ವಿಟಮಿನ್ ಸಿ ಅಂಶವು ದೇಹದ ಒಟ್ಟಾರೆ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ
ಪಾಲಕ್ ಸೊಪ್ಪು
ಇದರಲ್ಲಿರುವ ವಿಟಮಿನ್ ಸಿ, ಎ, ಇ ಅಂಶಗಳು ಕಣ್ಣು, ಕೂದಲು ಮತ್ತು ತ್ವಚೆಯನ್ನು ಆರೋಗ್ಯಪೂರ್ಣವಾಗಿ ಇರಿಸುತ್ತದೆ
ಬೀಜಗಳು
ಚರ್ಮದಲ್ಲಿ ನೈಸರ್ಗಿಕವಾದ ತೈಲದಂಶವನ್ನು ಹೆಚ್ಚಿಸಿ, ಕೋಶಗಳಿಗೆ ಆದ ಹಾನಿ ಸರಿಪಡಿಸುತ್ತವೆ
ಬೆಣ್ಣೆಹಣ್ಣು
ಇದರಲ್ಲಿ ಹಲವು ವಿಟಮಿನ್ಗಳು ಸಾಂದ್ರವಾಗಿದ್ದು, ಉತ್ತಮ ಕೊಬ್ಬೂ ಇದೆ. ಇವುಗಳಿಂದ ಚರ್ಮದ ಹೊಳಪು ಹೆಚ್ಚುತ್ತದೆ
ಗೆಣಸು
ವಿಟಮಿನ್ ಎ ಭರಪೂರ ಇರುವ ಈ ಗಡ್ಡೆಯ ಸೇವನೆಯಿಂದ ತಾರುಣ್ಯಭರಿತ ತ್ವಚೆ ಪಡೆಯುವುದು ಸಾಧ್ಯ
ದಾಳಿಂಬೆ
ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿರುವ ಈ ಹಣ್ಣು, ಚರ್ಮದ ಕೊಲಾಜಿನ್ ಕಾಯ್ದುಕೊಳ್ಳಲು ನೆರವಾಗುತ್ತದೆ
For Web Stories
For Articles