Edited By: Pragati Bhandari

ಇದರಲ್ಲಿರುವ ವಿಟಮಿನ್‌ ಸಿ ಅಂಶವು ರೋಗನಿರೋಧಕ ಶಕ್ತಿಯನ್ನು ಪ್ರಬಲ ಗೊಳಿಸುತ್ತದೆ.

ಇದರಲ್ಲಿರುವ ನಾರಿನಂಶವು ಜೀರ್ಣಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಮಲಬದ್ಧತೆ ನಿವಾರಿಸಿ, ತೂಕ ಇಳಿಕೆಗೂ ನೆರವಾಗುತ್ತವೆ ಈ ಸಣ್ಣ ಕಾಯಿಗಳು

ದೇಹವನ್ನು ಅತ್ತ್ಯುತ್ತಮ ರೀತಿಯಲ್ಲಿ ಡಿಟಾಕ್ಸ್‌ ಮಾಡುತ್ತದೆ.

ಮಧುಮೇಹಿಗಳಿಗೂ ಇದು ಸೂಕ್ತವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣಕ್ಕೆ ನೆರವಾಗುತ್ತದೆ 

ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ಬೊಜ್ಜು ಕಡಿಮೆ ಮಾಡುತ್ತದೆ

ಚರ್ಮ ಸುಕ್ಕಾಗುವುದನ್ನು ತಡೆದು, ತಾರುಣ್ಯವನ್ನು ಉಳಿಸುತ್ತದೆ

ಮೆದುಳು ಮತ್ತು ಯಕೃತ್ತಿನ ಸಾಮರ್ಥ್ಯವನ್ನು ವೃದ್ಧಿಸುತ್ತದೆ