ಡಿಸೆಂಬರ್ 23ರಂದು ನಡೆದ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಲೀಗ್ ಕ್ರಿಕೆಟ್ನ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿತು.
ಕೆಪಿಎಲ್, ಮಹಾರಾಜ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಪಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆಲ್ರೌಂಡರ್ ಮನೋಜ್ ಭಾಂಡಗೆಯನ್ನು 20 ಲಕ್ಷ ರೂ.ಗಳಿಗೆ ಆರ್ಸಿಬಿ ಖರೀದಿಸಿದೆ.
ಕಡಿಮೆ ಮೊತ್ತದೊಂದಿಗೆ ಐಪಿಎಲ್ ಹರಾಜಿನಲ್ಲಿ (IPL 2023) ಪಾಲ್ಗೊಂಡ ಆರ್ಸಿಬಿಯು ಕೆಲ ಆಟಗಾರರನ್ನು ಕೈಬಿಟ್ಟಿತು, ಇನ್ನೂ ಕೆಲವರನ್ನು ಖರೀದಿಸಿತು. ಹರಾಜಿನ ಬಳಿಕ ಆರ್ಸಿಬಿ ತಂಡ ಹೀಗಿದೆ...
ಐಪಿಎಲ್ ಹರಾಜಿನಲ್ಲಿ ದೊಡ್ಡ ಥೈಲಿಗಳನ್ನು ಪಡೆದ ಅಂತಾರಾಷ್ಟ್ರೀಯ ಪಂದ್ಯವಾಡದ ಐವರು ಆಟಗಾರರು ಇವರು.
ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಗರಿಷ್ಠ ಮೊತ್ತ ಪಡೆದ 10 ಆಟಗಾರರು ಇವರು.
ಡಿಸೆಂಬರ್ 23ರಂದು ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ 10 ತಂಡಗಳ ಸದಸ್ಯರ ಪಟ್ಟಿ ಇಂತಿದೆ.
ಐಪಿಎಲ್ 16ನೇ ಆವೃತ್ತಿಗಾಗಿ ಡಿಸೆಂಬರ್23 ರಂದು ಕೇರಳದ ಕೊಚ್ಚಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ನಾನಾ ತಂಡಗಳಿಗೆ ಸೇರ್ಪಡೆಗೊಂಡ ಆಟಗಾರರ ಪಟ್ಟಿ ಇಂತಿದೆ.