Electric vehicle: ಬ್ಯಾಟರಿ ಆಮದು ಸೂಕ್ತವಲ್ಲ ಎಂದ ನೀತಿ ಆಯೋಗ ಸದಸ್ಯ

ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಸ್ಥಳೀಯವಾಗಿಯೇ ಬ್ಯಾಟರಿಗಳನ್ನು ಉತ್ಪಾದಿಸಬೇಕು ಎಂದು ನೀತಿ ಆಯೋಗದ ಸದಸ್ಯ ಹಾಗೂ ಖ್ಯಾತ ವಿಜ್ಞಾನಿ ವಿ.ಕೆ ಸಾರಸ್ವತ್‌ ಹೇಳಿದ್ದಾರೆ.