CET exams: ನಾಳೆಯಿಂದ ಪರೀಕ್ಷೆ: ನೀಟ್ ಮಾದರಿಯಲ್ಲಿ ನಡೆಯೋ ಎಕ್ಸಾಂಗೆ ಹೋಗೋ ಮುನ್ನ ಇದನ್ನು ಗಮನಿಸಿ
ವೃತ್ತಿಪರ ಕೋರ್ಸ್‌ಗಳಿಗೆ ನಡೆಯುವ ಕೆ-ಸಿಇಟಿ ಪರೀಕ್ಷೆ ನಾಳೆಯಿಂದ ಶುರುವಾಗುತ್ತಿದೆ. ಹಿಜಾಬ್ ಸಂಘರ್ಷದ ಬಳಿಕ ನೀಟ್ ಮಾದರಿಯಲ್ಲೇ ಕಠಿಣ ಕ್ರಮದೊಂದಿಗೆ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ.
ಎಂಬೆಡ್ ಮಾಡಲು ನಿಮ್ಮ ವರ್ಡ್ಪ್ರೆಸ್ ಸೈಟ್ಗೆ ಈ URL ನಕಲಿಸಿ ಮತ್ತು ಅಂಟಿಸಿ
ಎಂಬೆಡ್ ಮಾಡಲು ಈ ಕೋಡ್ ಅನ್ನು ನಿಮ್ಮ ಸೈಟ್ಗೆ ನಕಲಿಸಿ ಮತ್ತು ಅಂಟಿಸಿ