ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ (Ravindra Kalakshetra) ನಡೆಯುತ್ತಿರುವ “ವಿಸ್ತಾರ ಕನ್ನಡ ಸಂಭ್ರಮ” ಕಾರ್ಯಕ್ರಮಕ್ಕೆ ಯಶಸ್ವಿಯಾಗಿ ನಡೆಯುತ್ತಿದೆ. ಖ್ಯಾತ ಹಾಡುಗಾರ ರಾಮಚಂದ್ರ ಹಡಪದ ಹಾಗೂ ಆರ್. ಕೆ. ಸ್ಪರ್ಶ ಅವರ ಗಾನಸುಧೆ ಮೂಲಕ ಚಾಲನೆ ಸಿಕ್ಕಿದ್ದು, ಚಿಕ್ಕವರಿಂದ ಹಿರಿಯರೆಲ್ಲರೂ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಕನ್ನಡ ಟಿವಿ ವಾಹಿನಿಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ ಮತ್ತು ಸಾಹಿತ್ಯದ ಹಬ್ಬ ಆಯೋಜಿಸಿದ ಕೀರ್ತಿ ವಿಸ್ತಾರ ನ್ಯೂಸ್ಗೆ ಸಲ್ಲುತ್ತದೆ. 2022ರಲ್ಲಿ ನಡೆದ ಕಾರ್ಯಕ್ರಮದ ಅದ್ಧೂರಿ ಯಶಸ್ಸಿನ ಬಳಿಕ ಇದೀಗ ಎರಡನೇ ವರ್ಷ ʻವಿಸ್ತಾರ ಕನ್ನಡ ಸಂಭ್ರಮʼ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಹತ್ತಾರು ವೈವಿಧ್ಯಮಯ ಕಾರ್ಯಕ್ರಮಗಳು ರಂಜಿಸುತ್ತಿವೆ. ಇನ್ನು ವಿಸ್ತಾರ ನ್ಯೂಸ್ಗೆ ಒಂದು ವರ್ಷದ ತುಂಬುತ್ತಿರುವ ಹೊತ್ತಿನಲ್ಲಿ ಇದನ್ನು ʻವರ್ಷ ವೈಭವʼವಾಗಿಯೂ (Vistara Varsha Vaibhava) ಆಚರಿಸಲಾಗುತ್ತಿದೆ.
ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ನಿರಂತರ ಕಾರ್ಯಕ್ರಮ
ಹೇಗಿತ್ತು ವರ್ಷದ ವೈಭವದ ಸಿದ್ಧತೆ? ಇಲ್ನೋಡಿ ಚುಟುಕು ವಿಡಿಯೊ
ವಿಸ್ತಾರ ವೈಭವಕ್ಕೆ ಮೆರುಗು ನೀಡಿದ ಮಹಿಳೆಯರ ಬೈಕ್ ಜಾಥಾ
ವಿಸ್ತಾರ ಸಂಭ್ರಮದಲ್ಲಿ ವಿದ್ಯಾರ್ಥಿಗಳ ಮಸ್ತ್ ಸ್ಟೆಪ್ಸ್
ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ನಟ ರಮೇಶ್ ಅರವಿಂದ್ ಕಂಡು ಫೋಟೊ ಕ್ಲಿಕ್ಕಿಸಿಕೊಂಡ ಅಭಿಮಾನಿಗಳು
ಕಲಾತಂಡಗಳಿಂದ ಅದ್ಧೂರಿ ಸ್ವಾಗತ
ಹೇಮಾ ವಿನಾಯಕ ಪಾಟೀಲ್ ಚಿತ್ರಕಲೆಗೊಂದು ಸಲಾಂ
ಕಲಾವಿದರಿಗೆ ವಿಸ್ತಾರ ವಿಶೇಷ ಗೌರವ ಸಲ್ಲಿಕೆ
ಬೈಕ್ ಏರಿ ವಿಸ್ತಾರ ವೈಭವಕ್ಕೆ ಮೆರಗು ನೀಡಿದ ನಾರಿಯರು
ನವ ಮಾಧ್ಯಮದಲ್ಲಿ ಹೊಸ ಆಯಾಮ ಸೃಷ್ಟಿಸುವಲ್ಲಿ ವಿಸ್ತಾರ ಯಶಸ್ವಿ
ವಿಸ್ತಾರ ಗೌರವ ಪಡೆದ ಕೇಬಲ್ ಆಪರೇಟರ್ಸ್
ವಿಸ್ತಾರ ತಂಡಕ್ಕೆ ಶುಭಕೋರಿದ ಶಾಸಕ ಅಶ್ವಥ್ ನಾರಾಯಣ್
ವಿಸ್ತಾರ ಪ್ರಕಾಶನದ 4 ಪುಸ್ತಕಗಳ ಅನಾವರಣ
ಹರಿಪ್ರಕಾಶ್ ಕೋಣೆಮನೆಯವರ ಟಾರ್ಗೆಟ್ ಈಗಿನ ಜನರೇಶನ್ -ಬಿ.ಆರ್. ಲಕ್ಷ್ಮಣ್ ರಾವ್
ವಿದ್ಯಾರ್ಥಿಗಳ ಜತೆಗೆ ಸಂವಾದಕ್ಕಿಳಿದ ರಮೇಶ್ ಅರವಿಂದ್
ವಿಸ್ತಾರ ಬುಕ್ ಸ್ಟಾಲ್ನಲ್ಲಿ ರಮೇಶ್ ಅರವಿಂದ್ ರೌಂಡ್ಸ್
ವಿಸ್ತಾರ ವರ್ಷ ವೈಭವದಲ್ಲಿ ನಟಿ ಬೃಂದಾ ಆಚಾರ್ಯ
ವಿಸ್ತಾರ ವರ್ಷದ ವೈಭವ ಹೇಗಿತ್ತು?
ವಿಸ್ತಾರ ವರ್ಷ ವೈಭವ ಆಗಮಿಸಿದ ಶಾಸಕ ಪ್ರದೀಪ್ ಈಶ್ವರ್
ಪಕ್ಷಾತೀತವಾಗಿ ರಾಜಕೀಯ ನಾಯಕರು ಭಾಗಿ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ