WPL 2023: ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ನ ಸಾಧಕರು ಇವರು
ಕೇರಳದ ಅಲಪ್ಪುಳದಲ್ಲಿ ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ ಮಗುವೊಂದು ದ್ವೇಷ ಘೋಷಣೆಗಳನ್ನು ಕೂಗುವುದನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಪಿಎಫ್ ಐ ಸಂಘಟನೆಯನ್ನು ನಿಷೇಧಿಸಬೇಕೆಂಬ ಬೇಡಿಕೆ ಈ ಮೂಲಕ ಇನ್ನಷ್ಟು ಹೆಚ್ಚಾಗಿದೆ.
ಜಪಾನ್ನಲ್ಲಿ ಅತಿಯಾದ ದುಡಿಮೆಯ ಪರಿಣಾಮ ವರ್ಷಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರು, ವೇತನದಾರರು ಅಕಾಲಿಕ ಸಾವಿಗೀಡಾಗುತ್ತಾರೆ. ಇಂಥ ಸಾವಿಗೆ ಕರೋಶಿ ಎಂಬ ಹೆಸರೇ ಇದೆ.
ನೆಟ್ವರ್ಕ್ ವಿಷಯದಲ್ಲಿ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಂತೆ ಇರುವ ಚೀನಾಕ್ಕೆ ಇದೀಗ ಎಲಾನ್ ಮಸ್ಕ್ನ starlink satellites ಉಪಗ್ರಹಗಳ ಭಯ ಹುಟ್ಟಿಕೊಂಡಿದೆ. ಅವೇನಾದರೂ ಭದ್ರತೆಗೆ ಬೆದರಿಕೆ ಉಂಟು ಮಾಡಿದರೆ ನಿಷ್ಕ್ರಿಯ ಮಾಡುವ ಬಗ್ಗೆ ಚಿಂತನೆ ಶುರು ಮಾಡಿದೆ.
ವಾರ್ಡ್ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯನ್ನು 8 ವಾರಗಳೊಳಗೆ ಪೂರ್ಣಗೊಳಿಸಲು ಇತ್ತೀಚೆಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.
ಸಿಲಿಕಾನ್ ಸಿಟಿಯಲ್ಲಿ ಡ್ರಗ್ ಪೆಡ್ಲರ್ಗಳ ಹಾವಳಿ ಹೆಚ್ಚಾಗಿದೆ. ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಶ್ರೀಮಂತ ಉದ್ಯಮಿಯೂ ಸೇರಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
Explainer: ಸುಪ್ರೀಂಕೋರ್ಟ್ ವೇಶ್ಯಾವಾಟಿಕೆ ಕಾನೂನುಬದ್ಧ ಎಂದು ಹೇಳಿದೆ. ಇನ್ನು ಮುಂದೆ ಭಾರತದಲ್ಲಿ ವೇಶ್ಯಾವೃತ್ತಿಯ ದಿಕ್ಕು ಬದಲಾಗುತ್ತಾ? ಈಗಲೂ ದೇಶದಲ್ಲಿ ಅದು ಶಾಸನಬದ್ಧವಾಗಿದೆಯಾ? ಪ್ರಪಂಚದಲ್ಲಿ ಎಲ್ಲೆಲ್ಲಿ ಇದು ಕಾನೂನುಬದ್ಧ?
ಪ್ರೇಕ್ಷಕರು ಥಿಯೇಟರ್ನತ್ತ ಮುಖ ಮಾಡುತ್ತಿಲ್ಲ. ಸಾಕಷ್ಟು ಸಿನಿಮಾ ಶೋ ರದ್ದಾಗಿದೆ. ಕಟೆಂಟ್ ಸಿನಿಮಾಗಳು ಬೇಕು ಎನ್ನುತ್ತಾರೆ ಸಿನಿಪ್ರೇಮಿಗಳು.
ಅಂಡಮಾನ್-ನಿಕೋಬಾರ್ ಗೆ ಪ್ರತಿವರ್ಷಕ್ಕಿಂತಲೂ ಒಂದು ವಾರ ಮುಂಚಿತವಾಗಿಯೇ ನೈಋತ್ಯ ಮುಂಗಾರು (South-West Monsoon) ಪ್ರವೇಶಿಸಿದೆ. ಕೇರಳಕ್ಕೂ ಮೊದಲೇ ಬರಬಹುದು ಎಂದು ಐಎಂಡಿ ಅಂದಾಜಿಸಿತ್ತು.
ನಿಪ್ಪಾಣಿ ಹೊರವಲಯದ ಸ್ಥವನಿಧಿ ಘಾಟ್ ಪ್ರದೇಶದಲ್ಲಿ ಮದ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಘಟನೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನು ನಿಪ್ಪಾಣಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರಕಾರ ಗಣನೀಯ ಕಡಿತಗೊಳಿಸಲು ಪ್ರಬಲ ಕಾರಣಗಳಿವೆ. ದಿನ ಬಳಕೆಯ ನಾನಾ ವಸ್ತುಗಳ ಬೆಲೆ ಏರಿಕೆಯನ್ನು ಹತೋಟಿಗೆ ತರಲು ಅಗತ್ಯವಿತ್ತು.