Actress Priyamani: ಶಾರುಖ್ ಜತೆ ತೆರೆ ಹಂಚಿಕೊಳ್ಳಿದ್ದಾರೆ ಕನ್ನಡತಿ ಪ್ರಿಯಾಮಣಿ
ನಗರದ JNN ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿವಿಧ ಕಾಲೇಜಿಗಳ ಪಿಯು ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಅನ್ವೇಷಣೆಗಳ ಅರಿವು ಪಡೆಯಲು ಸಹಕಾರಿಯಾಗಲಿದೆ.
I LOVE YOU: ಮನೆಯ ವಸ್ತುಗಳನ್ನು ಕದ್ದು ಟಿವಿ ಸ್ಕ್ರೀನ್ ಮೇಲೆ ಪ್ರೇಮ ಸಂದೇಶ ಬರೆದಿಟ್ಟು ಹೋದ ಕಳ್ಳರು! ಕ್ರೇಜಿ ಕಳ್ಳರ ಇಂಟ್ರೆಸ್ಟಿಂಗ್ ಕತೆ
ವಿಜಯಪುರ ನಗರದ ಅಥಣಿ ಗಲ್ಲಿಯಲ್ಲಿ ಜಯಮಾಲಾ ವಾಸವಿದ್ದು, ಐದು ಮಕ್ಕಳನ್ನು ಅನಧಿಕೃತವಾಗಿ ಸಾಕುತ್ತಿದ್ದ ಮತ್ತು ಅಕ್ರಮವಾಗಿ ಸಾಗಾಟ ಮಾಡಿರುವ ಆರೋಪದಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದರು.
ಐಪಿಎಲ್ 15ನೇ ಆವೃತ್ತಿಯ ಪ್ಲೇಆಫ್ನ ಎಲಿಮಿನೇಟರ್ ಹಾಗೂ 2ನೇ ಕ್ವಾಲಿಫೈಯರ್ ಪಂದ್ಯಗಳಿಗೆ ಮಳೆಯಿಂದ ಅಡಚಣೆಯಾಗುವ ಸಾಧ್ಯತೆ ಇದೆ. ಅವಕಾಶವಾದರೆ ಸೂಪರ್ ಓವರ್ನಲ್ಲಾದರೂ ಪಂದ್ಯದ ಫಲಿತಾಂಶ ನಿರ್ಧರಿಸುವುದು ಬಿಸಿಸಿಐ ಉದ್ದೇಶವಾಗಿದೆ.
ದಕ್ಷಿಣ ಕನ್ನಡದ ಮಳಲಿಯಲ್ಲಿ ಮಸೀದಿ ನವೀಕರಣದ ವೇಳೆ ಕಂಡುಬಂದ ದೇಗುಲ ಅವಶೇಷಗಳ ಹಿನ್ನೆಲೆ ತಿಳಿಯಲು ನಡೆಸಲಾದ ʼತಾಂಬೂಲ ಪ್ರಶ್ನೆʼ ಎಂದರೇನು ಎಂಬ ಬಗ್ಗೆ ವಿವರ ಇಲ್ಲಿದೆ.
ದೇವನೂರು ಮಹಾದೇವ ಅವರು ಮೊದಲೇ ಹೇಳಿದ್ದರೆ ಏನಾದರೂ ಮಾಡಬಹುದಿತ್ತು. ಈಗ ಪುಸ್ತಕವೆಲ್ಲ ಪ್ರಿಂಟಾಗಿದೆ. ಹಾಗಾಗಿ ಈಗ ದೇವನೂರು ಕಥನ ತೆಗೆದು ಹಾಕಲು ಸಾಧ್ಯವಿಲ್ಲ ಎಂದಿದ್ದಾರೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್.
ಆಟೊ ಚಾಲಕ, ಉರಗಪ್ರೇಮಿ ರಾಜೀವ್ ನಾಯ್ಕ ಅವರು ಬಲೆಯಲ್ಲಿ ಸಿಲುಕಿದ್ದ ನಾಗರ ಹಾವಿನ ರಕ್ಷಣೆ ಮಾಡಿದ್ದಾರೆ. ಕಳೆದ 11 ವರ್ಷಗಳಿಂದ ಅವರು ನಾಗರಹಾವಿನ ರಕ್ಷಣೆ ಕಾರ್ಯ ಮಾಡುತ್ತಿದ್ದಾರೆ.
ತಾಂಬೂಲ ಪ್ರಶ್ನೆಯಲ್ಲಿ ತಿಳಿಯುವ ಮಾಹಿತಿಗಿಂತ ಕೇಶವ ಕೃಪಾದ ಆರ್ಎಸ್ಎಸ್ ನಾಯಕರಿಂದ ಬರುವ ಸಂದೇಶಗಳಿಗೇ ಸರ್ಕಾರ ಪ್ರಾಮುಖ್ಯತೆ ನೀಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮೇ 16 ರಂದು ಮಂಡ್ಯದ ಮಿಮ್ಸ್ ಕಾಲೇಜು ಹಾಗೂ ಮಾಂಡವ್ಯ ಶಿಕ್ಷಣ ಸಂಸ್ಥೆಗಳಿಗೆ ಸೇರಿದಂತೆ ಹಲವೆಡೆಗೆ ಡಾ. ಸಿ.ಎನ್. ಅಶ್ವತ್ಥನಾರಾಯಣ ಭೇಟಿ ನೀಡಿದ್ದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಹ್ಯಾಕರ್ ಶ್ರೀಕಿ ಈಗ ಕೇರಳ ಪೊಲೀಸರಿಗೆ ಬೇಕಾಗಿದ್ದಾನೆ. ಅಲ್ಲಿ ಹ್ಯಾಕಿಂಗ್ ಹೆಚ್ಚುತ್ತಿರುವುದೇ ಇದಕ್ಕೆ ಕಾರಣ. ಆದರೆ, ಅವನೆಲ್ಲಿದ್ದಾನೆ ಎನ್ನುವುದು ರಾಜ್ಯ ಪೊಲೀಸರಿಗೂ ಗೊತ್ತಿಲ್ಲ!