Shama Sikander: ಬಿಕಿನಿ ಧರಿಸಿ ನೆಟ್ಟಿಗರ ಮನ ಕದ್ದ ಶಮಾ ಸಿಕಂದರ್
ಮಾಂಸವನ್ನು ತಿನ್ನಬಹುದು ಎಂದು ಹೇಳಿರುವ ಆರೋಗ್ಯ ಇಲಾಖೆ ಸಂಸ್ಕರಿಸಲ್ಪಟ್ಟಿರುವ ಕೆಂಪು ಮಾಂಸಗಳಿಗಿಂತಲೂ ಬಿಳಿ ಮಾಂಸ ಮತ್ತು ಮೀನನ್ನು ಬಳಕೆ ಮಾಡಿ. ಹಾಲು ಮತ್ತು ಹಾಲಿನ ಉತ್ಪನ್ನಗಳ ಉಪಯೋಗ ಜಾಸ್ತಿ ಇರಲಿ ಎಂದಿದೆ.
ಸ್ವಿಸ್ ಬ್ಯಾಂಕಿಂಗ್ ದಿಗ್ಗಜ ಯುಬಿಎಸ್ ಜತೆ ಕ್ರೆಡಿಟ್ ಸ್ವೀಸ್ ವಿಲೀನದ ಪರಿಣಾಮ ಭಾರತದ ಟೆಕ್ ಸೆಂಟರ್ಗಳಲ್ಲಿ (UBS-Credit Suisse merger) ಸಾವಿರಾರು ಉದ್ಯೋಗ ಕಡಿತದ ಭೀತಿ ಉಂಟಾಗಿದೆ. ವಿವರ ಇಲ್ಲಿದೆ.
Karnataka Election 2023: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿ, 2028ರಲ್ಲಿ ಕಾಂತೇಶ್ ಸ್ಪರ್ಧೆ ಮಾಡಲಿ ಎಂದು ಹೊಸದುರ್ಗದ ಈಶ್ವರಾನಂದ ಪುರಿ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ...
20 ಕಿಮೀ. ರೇಸ್ವಾಕರ್ಗಳಾದ ವಿಕಾಸ್ ಸಿಂಗ್(Vikash Singh) ಮತ್ತು ಪರಮ್ಜೀತ್ ಸಿಂಗ್ ಬಿಸ್ಟ್(Paramjeet Bisht) ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್(Paris Olympics 2024) ಕೂಟಕ್ಕೆ ಅರ್ಹತೆ ಪಡೆದಿದ್ದಾರೆ
ಬಿಜೆಪಿ ದಲಿತ ಶಾಸಕರಿಗೆ ಶಾಸಕರಾಗಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ. ಕೇಂದ್ರ ಸಚಿವರುಗಳು ಸಹ ರಾಜೀನಾಮೆ ನೀಡಬೇಕು ಎಂದು ರಣದೀಪ್ ಸಿಂಗ್ ಸುರ್ಜೆವಾಲ ಆಗ್ರಹಿಸಿದರು.
ಯಾರೇನೇ ಹೇಳಿದರೂ ನೀವು ಕೋಲಾರದಿಂದಲೇ ಸ್ಪರ್ಧಿಸಬೇಕು ಎಂಬ ಕೋಲಾರದ ಅಭಿಮಾನಿಗಳ ಒತ್ತಡಕ್ಕೆ ಸಮಾಧಾನದ ಉತ್ತರ ನೀಡಿರುವ ಸಿದ್ದರಾಮಯ್ಯ ಅವರು, ಹೆಂಡತಿ ಮತ್ತು ಮಕ್ಕಳ ಜತೆ ಚರ್ಚಿಸಿ ಬುಧವಾರ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯ ಚೆನ್ನೈನಲ್ಲಿ ಬುಧವಾರ(ಮಾರ್ಚ್ 22) ನಡೆಯಲಿದೆ.
Happiest Countries in the World ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ ಬಿಡುಗಡೆಯಾಗಿದ್ದು, ಟಾಪ್ 10 ಸಂತೋಷ ರಾಷ್ಟ್ರಗಳ ಪಟ್ಟಿಯನ್ನು ಅನೌನ್ಸ್ ಮಾಡಲಾಗಿದೆ. ಮೊದಲನೇ ಸ್ಥಾನದಲ್ಲಿ ಫಿನ್ಲೆಂಡ್ ಇದ್ದರೆ, ಕೊನೆಯ ಸ್ಥಾನದಲ್ಲಿ ಅಫಘಾನಿಸ್ತಾನವಿದೆ(Afghanistan).
ಇಂಟರ್ಪೋಲ್ ಸಂಸ್ಥೆಯು ಮೆಹುಲ್ ಚೋಕ್ಸಿ ವಿರುದ್ಧದ ರೆಡ್ ಕಾರ್ನರ್ ನೋಟಿಸ್ ಅನ್ನು ಹಿಂತೆಗೆದುಕೊಂಡಿದೆ. ಹೀಗಾಗಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐಗೆ (Mehul Choksi) ಹಿನ್ನಡೆಯಾಗಿದೆ. ವಿವರ ಇಲ್ಲಿದೆ.
ಕಾಂತಾರ ಖ್ಯಾತಿಯ ನಟಿ ಮಾನಸಿ ಸುಧೀರ್ ನಟಿಸಿರುವ ʼಜುಗಲ್ ಬಂದಿʼ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾಕ್ಕೆ ದಿವಾಕರ ಡಿಂಡಿಮ ಅವರ ನಿರ್ದೇಶನವಿದೆ.