ಧರ್ಮಶಾಲಾ: ಸೈಲೆಂಟ್ ಕಿಲ್ಲರ್ ನ್ಯೂಜಿಲ್ಯಾಂಡ್(IND vs NZ) ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಕುಲ್ದೀಪ್ಗೆ ಸಿಕ್ಸರ್ ರುಚಿ ತೋರಿಸುತ್ತಿರುವ ಕಿವೀಸ್ ಬ್ಯಾಟರ್ಗಳು
ಸದ್ಯ 18 ಓವರ್ಗೆ 2 ವಿಕೆಟ್ ಕಳೆದುಕೊಂಡು 74 ರನ್ ಗಳಿಸಿದ ಕಿವೀಸ್. 4 ಸರಾಸರಿಯಲ್ಲಿ ರನ್ ಗಳಿಕೆ
ಆರಂಭಿಕ ಆಘಾತದಿಂದ ಚೇತರಿಕೆ ಕಂಡು ಉತ್ತಮ ರನ್ ಗಳಿಸುತ್ತಿರುವ ನ್ಯೂಜಿಲ್ಯಾಂಡ್
ಶಾರ್ದೂಲ್ ಠಾಕೂರ್ ಬದಲು ಆಡಲಿಳಿದ ಮೊಹಮ್ಮದ್ ಶಮಿ ಅವರು ತಮ್ಮ ದ್ವಿತೀಯ ಓವರ್ನ ಮೊದಲ ಎಸೆತದಲ್ಲೇ ವಿಲ್ ಯಂಗ್ ವಿಕೆಟ್ ಉಡಾಯಿಸಿದ್ದಾರೆ.
ಸದ್ಯ ಒಂದು ವಿಕೆಟ್ ಕಳೆದುಕೊಂಡಿರುವ ನ್ಯೂಜಿಲ್ಯಾಂಡ್ 8 ಓವರ್ಗೆ 19 ರನ್ ಗಳಿಸಿದೆ.