ಕೆಡುಕಲ್ಲೂ ಒಳಿತನ್ನು ಕಾಣುವ ಆನಂದ್‌ ಮಹಿಂದ್ರಾ: ಮನಸ್ಸಿದ್ದರೆ ಮಾರ್ಗ ಎಂದ ಉದ್ಯಮಿ

ಆನಂದ್‌ ಮಹೀಂದ್ರಾ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಪೋಸ್ಟ್‌ನಲ್ಲಿ ಮಹೀಂದ್ರ ಜೀಪ್‌ ಫೋಟೋವನ್ನು ಹಂಚಿಕೊಂಡಿದ್ದಾರೆ.