Edited By: Pragati Bhandari
Edited By: Pragati Bhandari
ಒಂದಿಡೀ ಗಡ್ಡೆ ಬೆಳ್ಳುಳ್ಳಿಯನ್ನು ಬಿಡಿಸಿ ಸ್ವಚ್ಛಗೊಳಿಸಿ ಶುಭ್ರ ಗಾಜಿನ ಜಾಡಿಯಲ್ಲಿ ಹಾಕಿ
ಈ ಜಾಡಿಯ ಮುಕ್ಕಾಲು ಭಾಗದಷ್ಟು ಜೇನುತುಪ್ಪವನ್ನು ಸುರಿದು ಮುಚ್ಚಿಡಿ
ಒಂದು ವಾರದ ನಂತರ
ಈ ಮಿಶ್ರಣವನ್ನು ತೆಗೆದು ಉಪಯೋಗಿಸಿ
ಈ ಮಿಶ್ರಣವು ದೇಹದ ಚಯಾಪಚಯವನ್ನು ಚುರುಕು ಮಾಡುತ್ತದೆ
ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡಿ, ತಿನ್ನುವುದನ್ನು ಕಡಿಮೆ ಮಾಡುತ್ತವೆ
ಜೀರ್ಣಕಾರಿ ಕಿಣ್ವಗಳನ್ನು ಬೆಳ್ಳುಳ್ಳಿ ಉತ್ಪಾದನೆ ಮಾಡಿದರೆ, ಜೀರ್ಣಾಂಗಗಳನ್ನು ಜೇನುತುಪ್ಪ ಸುಸ್ಥಿತಿಯಲ್ಲಿ ಇರಿಸುತ್ತದೆ
ಈ ಮಿಶ್ರಣದಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದ ಉರಿಯೂತ ತಗ್ಗಿಸುತ್ತವೆ
ಒಂದಿಡೀ ಗಡ್ಡೆ ಬೆಳ್ಳುಳ್ಳಿಯನ್ನು ಬಿಡಿಸಿ ಸ್ವಚ್ಛಗೊಳಿಸಿ ಶುಭ್ರ ಗಾಜಿನ ಜಾಡಿಯಲ್ಲಿ ಹಾಕಿ
For Web Stories
For Articles