Ramachari Serial: ರಾಮಾಚಾರಿ ಖ್ಯಾತಿಯ ಚಾರು ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳಿವು!

ಕಲರ್ಸ್‌ ಕನ್ನಡ ಧಾರಾವಾಹಿಯ ರಾಮಾಚಾರಿ ಖ್ಯಾತಿಯ ಚಾರು ನಿಜಜವಾದ ಹೆಸರು ಮೌನಾ ಗುಡ್ಡೇಮನೆ

 ಮೌನಾ ಗುಡ್ಡೇಮನೆ ಅವರಿಗೆ ಕೇವಲ 20 ವರ್ಷ

ಮೂಲತಃ ಮಂಗಳೂರಿನವರಾದ ಚಾರು, 2020ರ ,ಮಿಸ್‌ ಟೀನ್‌ ತುಳುನಾಡು ಸ್ಪರ್ಧೆಯ ರನ್ನರ್‌. 

 ಕಲರ್ಸ್‌ ಕನ್ನಡ ಧಾರಾವಾಹಿಯಲ್ಲಿ ಶ್ರೀಮಂತರ ಮಗಳಾಗಿ ನಟಿಸುತ್ತಿದ್ದಾರೆ.

 ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಇವರು ಬಳಿಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಸದ್ಯ ಚಾರು ರಾಮಾಚಾರಿಯನ್ನು ಮದುವೆಯಾಗಿದ್ದು, ಮನೆಯಿಂದ ಹೊರಹಾಕಿದ್ದಾರೆ ಮಾವ. 

 ಚಾರು ಮನೆಯ ಒಳಗೆ ಹೋಗಲು ನಾನಾ ರೀತಿಯ ಸರ್ಕಸ್ ನಡೆಸುತ್ತಿದ್ದಾಳೆ. ನಾರಾಯಣಾಚಾರ್ ಮನೆಯಲ್ಲಿ ಶಾಶ್ವತವಾಗಿ ರಾಮಾಚಾರಿ - ಚಾರುಲತಾಗೆ ಜಾಗ ಇರಲ್ವಾ ಎಂಬ ಕುತೂಹಲ ಪ್ರೇಕ್ಷಕರಿಗೆ ಹೆಚ್ಚಾಗಿದೆ.

ಕಲರ್ಸ್‌ ಕನ್ನಡದಲ್ಲಿ ರಾಮಾಚಾರಿ ಧಾರಾವಾಹಿ ಪ್ರತಿದಿನ ರಾತ್ರಿ 9ಗಂಟೆಗೆ ಪ್ರಸಾರ ಕಾಣುತ್ತಿದೆ.