ನಟ ಶರ್ವಾನಂದ್ ಮದುವೆಯ ಆನಂದದ ಫೋಟೊಗಳು

ಶರ್ವಾನಂದ್ ಮದುವೆಯ ಸಂಭ್ರಮ

ಟಾಲಿವುಡ್‌ ನಟ ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ಜೂನ್ 3ರಂದು  ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಗಣ್ಯರು ಭಾಗಿ

ಮದುವೆಯಲ್ಲಿ ರಾಮ್ ಚರಣ್, ಸಿದ್ಧಾರ್ಥ್, ನಿರ್ಮಾಪಕ ವಂಶಿ ಮತ್ತು ಹಲವಾರು ಗಣ್ಯರು,  ರಾಜಕಾರಣಿಗಳು ಭಾಗವಹಿಸಿದ್ದರು.

ರಾಮ್‌ಚರಣ್‌ ಭಾಗಿ

ಶರ್ವಾನಂದ್ ಮದುವೆಯಲ್ಲಿ ರಾಮ್ ಚರಣ್ ಭಾಗವಹಿಸಿದ್ದರು. ಎಂದಿನಂತೆ ಕಪ್ಪು ಕುರ್ತಾ ಧರಿಸಿ ಇತರ ಅತಿಥಿಗಳೊಂದಿಗೆ ಪೋಸ್ ನೀಡಿದರು.

ಫೋಟೊಗಳು ವೈರಲ್‌

ಇವರಿಬ್ಬರ ಮದುವೆಯ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.