Edited By: Pragati Bhandari
Edited By: Pragati Bhandari
ಬೆಚ್ಚಗಿನ ಹಾಲಿಗೆ ಕೆಲವು ಹನಿ ತುಪ್ಪ ಸೇರಿಸಿ ಕುಡಿಯುವುದು ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ ಲಾಭದಾಯಕ
ಹಾಲಿನಲ್ಲಿರುವ ವಿಟಮಿನ್ ಹಾಗೂ ಇತರ ಪೌಷ್ಟಿಕಾಂಶಗಳನ್ನು ದೇಹ ಹೀರಿಕೊಳ್ಳಲು ತುಪ್ಪ ನೆರವು ನೀಡುತ್ತದೆ
ಕಡಿಮೆ ತೂಕ ಇರುವವರಲ್ಲಿ ದೇಹತೂಕ ಹೆಚ್ಚಿಸಿ, ಸ್ನಾಯುಗಳನ್ನು ವೃದ್ಧಿಸುವಲ್ಲಿ ಈ ಪೇಯವು ಆರೋಗ್ಯಕರ ಆಯ್ಕೆ
ತುಪ್ಪದಲ್ಲಿರುವ ಬಟೈರಿಕ್ ಆಮ್ಲವು ಜೀರ್ಣಾಂಗಗಳ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸುತ್ತದೆ
ದೇಹದ ಮೂಳೆ ಮತ್ತು ಕೀಲುಗಳ ಆರೋಗ್ಯ ಹೆಚ್ಚಿಸುವುದಕ್ಕೆ ಈ ಪೇಯ ಸಹಾಯ ಮಾಡುತ್ತದೆ
ದಿನದ ಆರಂಭಕ್ಕೆ ಉತ್ತಮವಾದ ಆಯ್ಕೆಯಾಗಿದ್ದು, ದೀರ್ಘಕಾಲದವರೆಗೆ ದೇಹಕ್ಕೆ ಬೇಕಾದ ಶಕ್ತಿಯನ್ನಿದು ನೀಡುತ್ತದೆ
ಪ್ರೊಟೀನ್, ಕೊಬ್ಬು ಮತ್ತು ಪಿಷ್ಟದ ಉತ್ತಮ ಮಿಶ್ರಣವಾದ ಈ ಪೇಯ, ಪ್ರೊಬಯಾಟಿಕ್‌ನಂತೆಯೂ ಕೆಲಸ ಮಾಡುತ್ತದೆ
ಕೂದಲು ಮತ್ತು ಚರ್ಮದ ಆರೋಗ್ಯ ಹೆಚ್ಚಿಸುವಲ್ಲಿ ಹಾಲು, ತುಪ್ಪದ ಮಿಶ್ರಣ ಸಹಕಾರಿ
For Web Stories
For Articles