Aishwarya Salimata:  ಗಂಡನನ್ನು ಅಪ್ಪಿ ಮುದ್ದಾಡಿದ ರಾಮಾಚಾರಿ ಧಾರಾವಾಹಿ ಖ್ಯಾತಿಯ ಐಶ್ವರ್ಯ ಸಾಲಿಮಠ

ಐಶ್ವರ್ಯ ಸಾಲಿಮಠ ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಅಗ್ನಿ ಸಾಕ್ಷಿ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

 ಐಶ್ವರ್ಯ ಸಾಲಿಮಠ ದಂಪತಿ ರಾಜಾ ರಾಣಿ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಎಲ್ಲರ ಮನೆ ಮಾತಾಗಿದ್ದರು.

ಐಶ್ವರ್ಯ ಸಾಲಿಮಠ ಹಾಗೂ ವಿನಯ್ ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದಾರೆ.

 ಇದೀಗ ಐಶ್ವರ್ಯ ಗಂಡನ ಜತೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸಖತ್ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.

ಈ ಫೋಟೊ ನೋಡಿದ ನೆಟ್ಟಿಗರು ಬೇಗ ಮಕ್ಕಳು ಆಗಲಿ ಎಂದು ಹಾರೈಸುತ್ತ ಇದ್ದಾರೆ.

ಐಶ್ವರ್ಯ ಸ್ವಿಮ್ಮಿಂಗ್ ಪೂಲ್‌ನಲ್ಲಿ  ಗಂಡನನ್ನು ಬಿಗಿದು ಅಪ್ಪಿಕೊಂಡು ಹಣೆಗೆ ಮುತ್ತಿಡುತ್ತಿರುವ ಫೋಟೊ ವೈರಲ್ ಆಗಿದೆ.

ವಿನಯ್ ಮಹಾದೇವಿ, ಜೀವನದಿ, ಅಗ್ನಿಸಾಕ್ಷಿ, ಮಹಾಸತಿ , ಕನ್ನಡತಿ ಹೀಗೆ ಹಲವು ಸೀರಿಯಲ್​ಗಳಲ್ಲಿ ಅಭಿನಯಿಸಿದ್ದಾರೆ.