Amruthadhaare Serial Kannada: ಬಿಕಿನಿಯಲ್ಲಿ ಹಾಟ್‌ ಅವತಾರ ತಾಳಿದ ಅಮೃತಧಾರೆಯ ಮಹಿಮಾ!

ನಟಿ ಸಾರಾ ಅಣ್ಣಯ್ಯ  ಸದ್ಯ ಅಮೃತಧಾರೆಯಲ್ಲಿ ಮಹಿಮಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ದೇವಸ್ಥಾನಗಳಿಗೆ ಭೇಟಿ ಕೊಟ್ಟು, ಸೀರೆ ಉಟ್ಟಿರುವ ಫೋಟೊಗಳನ್ನು ಹಂಚಿಕೊಂಡಿದ್ದ ಸಾರಾ ಇದೀಗ ಬಿಕಿನಿ ಫೋಟೊದಲ್ಲಿ ಮಿಂಚಿದ್ದಾರೆ.

 ಸಾರಾ ಅಣ್ಣಯ್ಯ ಸದ್ಯಕ್ಕೆ ಗೋವಾ ಟ್ರಿಪ್‌ ಎಂಜಾಯ್‌ ಮಾಡುತ್ತಿದ್ದಾರೆ.

ಗೋವಾದ ಥಲ್ಲಾಸ್ಸಾ ಬೀಚ್‌ ಬಳಿ ತೆಗೆದಿರುವ ಫೋಟೊ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. 

ಫೋಟೊ ನೋಡಿ ʻʻಈ ರೀತಿಯ ಡ್ರೆಸ್‌ ನಿಮಗೆ ಸ್ವಲ್ಪವೂ ಮ್ಯಾಚ್‌ ಆಗುವುದಿಲ್ಲ ಎಂದಿದ್ದಾರೆʼʼನೆಟ್ಟಿಗರು. 

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರಾವಾಹಿಯಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದರು. 

 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕ ಗೌತಮ ದಿವಾನ್ ಅವರ ಮುದ್ದಿನ ತಂಗಿ ಮಹಿಮಾ ಪಾತ್ರದಲ್ಲಿ ಸಾರಾ ನಟಿಸಿದ್ದಾರೆ.