Edited By: Pragati Bhandari

ಕಲ್ಲಂಗಡಿ ಶೇ. 90ರಷ್ಟು ನೀರಿನಂಶವಿದೆ

ಬಾಳೆಹಣ್ಣು ಪದೇಪದೆ ಹಸಿವಾಗುವುದನ್ನು ತಡೆಯುತ್ತದೆ

ಸೇಬು ನಾರಿನಂಶವು ಹೊಟ್ಟೆ  ತುಂಬಿದ ಅನುಭವ ನೀಡುತ್ತದೆ

ಸ್ಟ್ರಾಬೆರ್ರಿ ಶಕ್ತಿ ಮತ್ತು ನೀರಿನಂಶವನ್ನು ಚುರುಕಾಗಿ ದೇಹಕ್ಕೆ ಒದಗಿಸುತ್ತದೆ

ಕಿತ್ತಳೆ ಶಕ್ತಿ ಮತ್ತು ಪ್ರತಿರೋಧಕ ಶಕ್ತಿಗೆ ಇಂಬು ನೀಡುತ್ತದೆ