Edited By: Pragati Bhandari

ಒತ್ತಡ ನಿವಾರಣೆ ಮಾಡುವ ಗುಣವನ್ನು ಇದು ಹೊಂದಿದೆ  

ಸ್ನಾಯುಗಳ ಬಲವನ್ನು ಹೆಚ್ಚಿಸುವ ಮೂಲಕ ಇಡೀ ದೇಹದ ಶಕ್ತಿಯನ್ನು ವೃದ್ಧಿಸುತ್ತದೆ

 ಫಲವಂತಿ ಹೆಚ್ಚಳದ ಚಿಕಿತ್ಸೆಯಲ್ಲಿ ಇದರ ಬಳಕೆಯಿದೆ

ಮಧುಮೇಹ ನಿಯಂತ್ರಣಕ್ಕೆ ಅಶ್ವಗಂಧ ನೆರವಾಗುತ್ತದೆ

ದೇಹದಲ್ಲಿ ಉರಿಯೂತ ಶಮನಕ್ಕೆ ಇದು ಉಪಯುಕ್ತ

ಮೆದುಳಿನ ಕಾರ್ಯದಕ್ಷತೆಯನ್ನು ವೃದ್ಧಿಸಿ, ನೆನಪು ಹೆಚ್ಚಿಸುತ್ತದೆ

ಖಿನ್ನತೆ, ಆತಂಕದಂಥ ಸಮಸ್ಯೆಗಳ ಉಪಶಮನಕ್ಕೆ ಇದು ಸಹಾಯಕ

 ಕಣ್ತುಂಬಾ ನಿದ್ದೆ ತರಿಸಲು ಈ ಮೂಲಿಕೆಯಿಂದ ಸಾಧ್ಯ