ಅಭಿಷೇಕ್ ಅಂಬರೀಶ್ ಹಾಗೂ ಅವಿವ ಬಿಡಪ ಜೂನ್ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಫ್ಯಾಷನ್ ಡಿಸೈನರ್
ಅವಿವ ಬಿಡಪ ಫ್ಯಾಷನ್ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಸಾದ್ ಬಿಡಪ ಪುತ್ರಿ
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ.
ಈಗಾಗಲೇ ಡಿವೋರ್ಸ್ ಪಡೆದಿದ್ದ ಅವಿವ
ಅವಿವಾ ಅವರು ಬಿಸಿನೆಸ್ ಮ್ಯಾನ್ ವಿಕ್ರಂ ಮೆಹ್ತಾ ಅವರನ್ನು ಮದುವೆಯಾಗಿದ್ದರು. 2016ರಲ್ಲಿ ಡಿವೋರ್ಸ್ ನೀಡಿ ಬೇರೆಯಾಗಿದ್ದರು.
ಬ್ರ್ಯಾಂಡ್ ಪ್ರತಿನಿಧಿಸುತ್ತಲೇ ಇರುತ್ತಾರೆ
ಅವಿವ ಬಿಡಪ ಮಾಡೆಲ್ ಕೂಡ ಆಗಿದ್ದು, ಸಾಕಷ್ಟು ಬ್ರ್ಯಾಂಡ್‌ಗಳನ್ನು ಪ್ರತಿನಿಧಿಸುತ್ತಲೇ ಇರುತ್ತಾರೆ
ಹಾರ್ಸ್ ರೈಡಿಂಗ್ ಬಲು ಪ್ರೀತಿ
ಹಾರ್ಸ್ ರೈಡಿಂಗ್ ಎಂದರೆ ಅವಿವಗೆ ತುಂಬ ಪ್ರೀತಿಯಂತೆ. ಅದರಲ್ಲೀಯೇ ಮುಂದುವರಿಯಬೇಕು ಎಂಬುದು ಆಸೆಯಾಗಿತ್ತಂತೆ
17ನೇ ವಯಸ್ಸಿಗೆ ಉದ್ಯಮಕ್ಕೆ ಎಂಟ್ರಿ
ಅವಿವ 17ನೇ ವಯಸ್ಸಿಗೆ ಉದ್ಯಮಕ್ಕೆ ಕಾಲಿಟ್ಟರು. ತಮ್ಮದೇ ಸ್ವಿಮ್ ಸೂಟ್ ಬ್ರ್ಯಾಂಡ್‌ನ ಲಾಂಚ್ ಮಾಡಿದ್ದಾರೆ.
ರೋಲ್ ಮಾಡೆಲ್!
ಅವಿವಗೆ ರೋಲ್ ಮಾಡೆಲ್ ಅವರ ತಾಯಿಯಂತೆ. ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತೆ ಎಂದು ಹೇಳಿಕೊಂಡಿದ್ದಾರೆ.