Edited By: Pragati Bhandari

ಶ್ರೀರಾಮನ ಜನ್ಮಭೂಮಿ ಆಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಮೊಟ್ಟ ಮೊದಲ ಹೋಳಿ ಹಬ್ಬದ ಸಂಭ್ರಮ 

ವಿಶ್ವ ಪ್ರಸಿದ್ಧ ಭವ್ಯ ಶ್ರೀ ರಾಮ ಮಂದಿರದ ವಿಹಂಗಮ ನೋಟ

ಫುಚ್​ಸಿಯಾ-ಗುಲಾಬಿ ಬಣ್ಣದ ವಸ್ತ್ರದಿಂದ ಅಲಂಕಾರಗೊಂಡ ರಾಮ್ ಲಲ್ಲಾ ವಿಗ್ರಹ

ಭಗವಾನ್ ರಾಮನನ್ನು ಪೂಜಿಸಲು ಸರತಿ ಸಾಲಿನಲ್ಲಿ ನಿಂತಿರುವ ಭಕ್ತಾಧಿಗಳು

ಕೈಯೆತ್ತಿ ಭಕಿಯಿಂದ “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗಿ ಸಂತಸ ಪಡುತ್ತಿರುವ ಭಕ್ತರು

ಹೂಮಾಲೆಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿರುವ ಬಾಲಕ ರಾಮನ ವಿಗ್ರಹ