Edited By: Pragati Bhandari

ಕುಳಿತುಕೊಳ್ಳುವ ಭಂಗಿಯತ್ತ ಗಮನಕೊಡುವುದು ಮಹತ್ವದ್ದು

ಪಾದ ನೆಲಕ್ಕೆ ಊರಿ, ಬೆನ್ನು ನೇರವಾಗಿರಲಿ, ಭುಜ ರಿಲಾಕ್ಸ್‌ ಮಾಡಿ

ಅಗತ್ಯವಿದ್ದರೆ ನಿಮ್ಮ ಆಯ-ಅಳತೆಗೆ ತಕ್ಕುದಾದ ಕುರ್ಚಿ ಖರೀದಿಸಿ, ಅದನ್ನೇ ಬಳಸಿ

ಕುತ್ತಿಗೆ ಮತ್ತು ಬೆನ್ನಿನ ಸ್ನಾಯುಗಳನ್ನು ಬಲಗೊಳಿಸುವ ವ್ಯಾಯಾಮಗಳು ದಿನಾ ಅಗತ್ಯ

ದೀರ್ಘಕಾಲದವರೆಗೆ ಕುಳಿತುಕೊಳ್ಳುವ ಬದಲು  ಪ್ರತಿ ಅರ್ಧ ತಾಸಿಗೆ  ವಿರಾಮ ಪಡೆಯಿರಿ

ವಿರಾಮದ ಹೊತ್ತಿನಲ್ಲಿ ಮರೆಯದೆ ಬೆನ್ನು, ಕುತ್ತಿಗೆ, ತೋಳುಗಳನ್ನು ಸ್ಟ್ರೆಚ್‌ ಮಾಡಿ

ಕುತ್ತಿಗೆ ಮತ್ತು ಬೆನ್ನಿಗೆ ಆಧಾರ ಇರಿಸಿಕೊಳ್ಳಿ