Edited By: Pragati Bhandari

ಮನೆಯೊಳಗೆ ಡ್ರೋನ್ ಪ್ರತಾಪ್‌ಗೆ ಸಂಗೀತಾ ಲವ್ ಪ್ರಪೋಸ್ ಮಾಡಿದ್ದಾರೆ.

ಈ ಸಮಯದಲ್ಲಿ ಡ್ರೋನ್ ಪ್ರತಾಪ್ ನಾಚಿ ಕೊಂಡಿದ್ದಾರೆ. ಆದರೆ ಇದು ತಮಾಷೆಗಾಗಿ!

ಡ್ರೋನ್‌ ಪ್ರತಾಪ್‌ ಅವರು ಮಹಿಳಾ ಸ್ಪರ್ಧಿಗಳಿಗೆ ʻದೀದಿʼ ಎಂತಲೇ ಕರೆಯುತ್ತಾರೆ.

ಪುರುಷ ಸ್ಪರ್ಧಿಗಳನ್ನು ‘ಅಣ್ಣ’ ಎಂದೇ ಕರೆದಿದ್ದಾರೆ. ಹೀಗಿರುವಾಗ ಪ್ರತಾಪ್‌ ತಮಾಷೆ  ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ

ಸಂಗೀತಾ ಅವರು ಸದಾ ಡ್ರೋನ್‌ ಪರ ನಿಲ್ಲುತ್ತಾರೆ.

ತಮಾಷೆಗಾಗಿ ಸಂಗೀತಾ ಅವರು ಪ್ರತಾಪ್‌ ಅವರಿಗೆ ಪ್ರಪೋಸ್‌ ಮಾಡಿದರು.

ಸಂಗೀತಾ ಪ್ರಪೋಸ್‌ ಮಾಡುವಾಗ ಪ್ರತಾಪ್‌ ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ.

ವಿನಯ್‌ ಹಿಂದೊಮ್ಮೆ ‘’ಮಹಿಳೆಯರನ್ನು ಕೆಟ್ಟ ದೃಷ್ಟಿಯಲ್ಲಿ ನೋಡ್ತಾನೆ’’ ಎಂದು  ಪ್ರತಾಪ್ ಬಗ್ಗೆ ಗಂಭೀರ ಆರೋಪ ಮಾಡಿದ್ದರು. 

 ಡ್ರೋನ್ ಪ್ರತಾಪ್ ಜೆಂಟಲ್‌ಮ್ಯಾನ್‌ ಎಂದು ಸಂಗೀತಾ ಶೃಂಗೇರಿ ಹೇಳಿದ್ದರು.