Edited By: Pragati Bhandari

ಡಯೆಟ್‌ ಸೋಡಾಗಳಲ್ಲಿ ಕೃತಕ ಸಿಹಿ ಇರುತ್ತದೆ

ಶುಗರ್‌ ‍ಫ್ರೀ ಕ್ಯಾಂಡಿ ಅಥವಾ ಚ್ಯುಯಿಂಗ್‌ ಗಮ್‌ಗಳಲ್ಲಿ ಇರುತ್ತದೆ 

ʻಲೈಟ್‌ʼ ಅಥವಾ ʻಶುಗರ್‌ ಫ್ರೀʼ ಹಣೆಪಟ್ಟಿ ಇರುವ ಯೋಗರ್ಟ್‌ಗಳು

ʻಲೋ ಕ್ಯಾಲರಿʼ ಚೀಟಿ ಅಂಟಿಸಿಕೊಂಡ ಹಣ್ಣಿನ ಜ್ಯೂಸ್‌ಗಳು

ದಿಢೀರನೆ ಮಾಡುವ ಇನ್ಸ್‌ಟಂಟ್‌ ಓಟ್‌ಮೀಲ್‌ ಅಥವಾ ಸೀರಿಯಲ್‌ಗಳು

 ʻವೇಟ್‌ ಲಾಸ್‌ʼ ಹೆಸರಿನ ಪ್ರೊಟೀನ್‌ ಶೇಕ್‌  ಅಥವಾ ಬಾರ್‌ಗಳು

ʻಶುಗರ್‌ ಫ್ರೀ ಅಥವಾ ಲೈಟ್‌ʼ ಎನ್ನುವ ಐಸ್‌ಕ್ರೀಮ್‌ಗಳು

ʻಸಕ್ಕರೆ ರಹಿತʼ ಎನಿಸಿಕೊಳ್ಳುವ ಬೇಕರಿಯ ತಿಂಡಿಗಳು