Edited By: Pragati Bhandari
Edited By: Pragati Bhandari
ಶುಂಠಿ ರುಚಿ ಮತ್ತು ಘಮಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಉಪಕಾರಿ
ಇದರಲ್ಲಿರುವ ಜಿಂಜೆರಾಲ್ ಸತ್ವವು ದೇಹದಲ್ಲಿರುವ ಉರಿಯೂತ ಕಡಿಮೆ ಮಾಡುತ್ತದೆ
ಕಿಬ್ಬೊಟ್ಟೆ, ಹೊಟ್ಟೆಯುಬ್ಬರ, ವಾಕರಿಕೆಯಂಥ ಹೊಟ್ಟೆಯ ತೊಂದರೆಗಳಿಗೆ ಮದ್ದು
ಮುಟ್ಟಿನ ಹೊಟ್ಟೆ ನೋವು ಶಮನಕ್ಕೆ ಶುಂಠಿ ಚಹಾ ಅಥವಾ ಕಷಾಯ ಅನುಕೂಲ
ದಿನವೂ ಮಿತವಾಗಿ ಬಳಸುವುದರಿಂದ ಚಯಾಪಚಯ ಸುಧಾರಿಸಿ, ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ
ರಕ್ತದಲ್ಲಿ ಸಕ್ಕರೆಯಂಶ ಕಡಿಮೆ ಮಾಡುವುದಕ್ಕೂ ಶುಂಠಿಯ ಮಿತ ಸೇವನೆ ಪರಿಣಾಮಕಾರಿ
ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಸಾಧ್ಯವಿರುವುದರಿಂದ ಇದು ಹೃದಯಕ್ಕೂ ಒಳ್ಳೆಯದು
ಕೆಲವು ಬಗೆಯ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವ ಗುಣ ಇದಕ್ಕಿದೆ.
For Web Stories
For Articles