Top 125 CC Motorcyle in India:  ಭಾರತದಲ್ಲಿ ಹೆಚ್ಚು ಮಾರಾಟವಾಗುವ 125 ಸಿಸಿ ಬೈಕ್‌ಗಳು

ಹೋಂಡಾ ಶೈನ್‌ 125 ಇದು ಭಾರತದ ಬೆಸ್ಟ್‌ ಸೆಲ್ಲಿಂಗ್‌ 125 ಸಿಸಿ ಬೈಕ್‌. ಈ ಬೈಕ್‌ನ ಆರಂಭಿಕ ಬೆಲೆ 79,800 ರೂಪಾಯಿ.

ಹೀರೋ ಗ್ಲಾಮರ್‌ ಇದು 125 ಸಿಸಿ ಸೆಗ್ಮೆಂಟ್‌ನ ಪ್ರೀಮಿಯಮ್‌ ಬೈಕ್‌. ಈ ಬೈಕ್‌ನ ಆರಂಭಿಕ ಬೆಲೆ 87,802 ರೂಪಾಯಿ.

ಹೋಂಡಾ ಎಸ್‌ಪಿ 125  ಹೋಂಡಾ ಕಂಪನಿಯ ಇನ್ನೊಂದು ಪ್ರೀಮಿಯಮ್‌ 125 ಸಿಸಿ ಬೈಕ್‌. ಇದರ ಆರಂಭಿಕ ಬೆಲೆ 85, 131 ರೂಪಾಯಿ.

ಟಿವಿಎಸ್‌ ರೈಡರ್‌ 125  ಇದು 125 ಸೆಗ್ಮೆಂಟ್‌ನ ಅತ್ಯಂತ ಶಕ್ತಿ ಶಾಲಿ ಬೈಕ್‌. ಇದರ ಎಕ್ಸ್‌ ಶೋರೂಮ್‌ ಬೆಲೆ 94, 496 ರೂಪಾಯಿ.

ಬಜಾಜ್‌ ಪಲ್ಸರ್‌ 125 ಇದು ಬಜಾಜ್‌ ಪಲ್ಸರ್‌ ಫ್ಯಾಮಿಲಿಯ ಬೇಸ್‌ ಮಾಡೆಲ್‌. ಇದರ ಆರಂಭಿಕ ಬೆಲೆ 91,251 ರೂಪಾಯಿ.

ಬಜಾಜ್‌ ಪಲ್ಸರ್‌ ಎನ್‌ಎಸ್‌ 125 ಇದು ಪಲ್ಸರ್‌ನ ಸ್ಪೋರ್ಟಿ ಲುಕ್‌ ಹೊಂದಿರುವ ಬೈಕ್‌. ಇದರ ಆರಂಭಿಕ ಬೆಲೆ 1.06 ಲಕ್ಷ ರೂಪಾಯಿ.

ಕೆಟಿಎಮ್‌ ಡ್ಯೂಕ್‌ 125 125 ಸೆಗ್ಮೆಂಟ್‌ನ ಅತ್ಯಂತ ವೇಗದ ಬೈಕ್‌ ಇದು. ಇದು ದುಬಾರಿ ಕೂಡ. ಇದರ ಆರಂಭಿಕ ಬೆಲೆ 1.78 ಲಕ್ಷ ರೂಪಾಯಿ.

ಕೆಟಿಎಮ್‌ ಆರ್‌ಸಿ 125 ಇದು ದುಬಾರಿ 125 ಸಿಸಿ ಬೈಕ್‌. ಇದರ ಆರಂಭಿಕ ಬೆಲೆ 1.89 ಲಕ್ಷ ರೂಪಾಯಿಗಳು.

ಹೀರೋ ಸೂಪರ್‌ ಸ್ಪ್ಲೆಂಡರ್‌ ಹೀರೋ ಸೂಪರ್‌ ಸ್ಪ್ಲೆಂಡರ್‌ಗೆ ಭಾರತದಲ್ಲಿ ಜನಪ್ರಿಯ ಬೈಕ್‌. ಇದರ ಬೆಲೆ 83, 400 ರೂಪಾಯಿಯಿಂದ ಆರಂಭವಾಗುತ್ತದೆ.

ಬಜಾಜ್‌ ಸಿಟಿ 125ಎಕ್ಸ್‌ ಇದು ಬಜಾಜ್‌ ಕಂಪನಿಯ ಸಿಟಿ ಮಾಡೆಲ್‌ಗೆ ಹೊಸ ಸೇರ್ಪಡೆ. ಇದರ ಆರಂಭಿಕ ಬೆಲೆ 77,216 ರೂಪಾಯಿ.