Edited By: Pragati Bhandari
Edited By: Pragati Bhandari
ಋತುಬಂಧ ಪ್ರಕೃತಿ ಸಹಜವೇ ಹೌದಾದರೂ ದೇಹದಲ್ಲಿ ಹಲವು ಬದಲಾವಣೆಗಳನ್ನಿದು ತರುತ್ತದೆ
ಚರ್ಮ ಒಣಗುವುದು,
ನೆರಿಗೆ, ಸುಕ್ಕುಗಳು ಕಾಣುವುದು, ಹೊಳಪು ಕಳೆದುಕೊಳ್ಳುವುದು ನಿರೀಕ್ಷಿತ
ದೇಹದಲ್ಲಿ ಈಸ್ಟ್ರೋಜೆನ್ ಕುಸಿದು, ಫೈಬ್ರಾಯ್ಡ್ಗಳು ಕಡಿಮೆಯಾದರೂ, ಈಗಾಗಲೇ ಇರುವಂಥವನ್ನು ನಿರ್ವಹಿಸಬೇಕಾಗುತ್ತದೆ
ಎಲ್ಡಿಎಲ್ ಮಟ್ಟ ಹೆಚ್ಚಬಹುದು. ಹಾಗಾಗಿ ಆಹಾರ, ವ್ಯಾಯಾಮದ ಬಗ್ಗೆ ಗಮನ ಹರಿಸಬೇಕು
ಮೈ ಬಿಸಿಯಾಗುವುದರಿಂದ ನಿದ್ದೆಯ ಗುಣಮಟ್ಟ ಕುಸಿಯಬಹುದು.
ಆಸ್ಟಿಯೊಪೊರೊಸಿಸ್ ಭೀತಿ ದೂರವಿರಿಸಲು ಮೂಳೆಗಳ ಆರೋಗ್ಯದ ಬಗ್ಗೆ ಕಾಳಜಿ ಮಾಡಲೇಬೇಕು
ಮೂತ್ರನಾಳದ ಸೋಂಕಿನ ಸಾಧ್ಯತೆ ಹೆಚ್ಚುವುದರಿಂದ ವೈಯಕ್ತಿಕ ಶುಚಿತ್ವದ ಬಗ್ಗೆ ಗಮನ ಅಗತ್ಯ
ಮಾನಸಿಕ ಒತ್ತಡ, ಕಿರಿಕಿರಿ ಹೆಚ್ಚುತ್ತದೆ. ಭಾವನಾತ್ಮಕ ಏರುಪೇರುಗಳನ್ನು ಸ್ಥಿರಗೊಳಿಸಲು ಜೀವನಶೈಲಿಯಲ್ಲಿ ಬದಲಾವಣೆ ಬೇಕು