Edited By: Pragati Bhandari
Edited By: Pragati Bhandari
ಎಳವೆಯಲ್ಲಿ ಉತ್ತಮ ಆಹಾರ ಪದ್ಧತಿಯನ್ನು ರೂಢಿಸುವುದು ಜೀವನವಿಡೀ ನೆರವಾಗುತ್ತದೆ
ಆಹಾರ ಪದ್ಧತಿಯನ್ನು ಕ್ರಮಬದ್ಧವಾಗಿಸಿ- ಎರಡು ಊಟ, ಒಂದು ತಿಂಡಿ, ಎರಡು ಸ್ನ್ಯಾಕ್ಸ್ ಜೊತೆಗೆ ಸಾಕಷ್ಟು ನೀರು
ಮಗುವಿಗೆ ಪ್ರೀತಿಯಾದ ಆಹಾರದಲ್ಲೇ ಆರೋಗ್ಯಕರವಾಗಿದ್ದನ್ನು ಆಯ್ಕೆ ಮಾಡಿ
ಮಗುವಿಗೇನು ಬೇಕು, ಎಷ್ಟು ಬೇಕು ಎಂಬ ಬಗ್ಗೆ ವಾಚ್ಯವಾಗಿ ಏನನ್ನೂ ಹೇಳಬೇಡಿ. ಮಗು ಅದನ್ನು ವಿರೋಧಿಸುವುದೇ ಹೆಚ್ಚು
ಹೊಸ ತಿಂಡಿಯನ್ನು ಮಗು ಇಷ್ಟ ಪಡದಿರಬಹುದು. ಹಾಗೆಂದು ಹೇಳುತ್ತಲೇ ಇರಬೇಡಿ, ಹೊಸದು ಒಗ್ಗುವುದಕ್ಕೆ ಸಮಯ ಕೊಡಿ
ಊಟದ ತಟ್ಟೆಯಲ್ಲಿನ ತಿನಿಸುಗಳು ವರ್ಣಮಯವಾಗಿರಲಿ.
ಇದರಿಂದ ಹೆಚ್ಚಿನ ಪೌಷ್ಟಿಕಾಂಶಗಳು
ಹೊಟ್ಟೆ ಸೇರುತ್ತವೆ
ಅಡುಗೆ ಮಾಡುವಾಗ ಮಗುವನ್ನೂ ಜೊತೆ ಸೇರಿಸಿಕೊಂಡರೆ ತಿನ್ನುವ ವಿಷಯದಲ್ಲೂ ಆಸಕ್ತಿ ಬಂದೀತು, ಪ್ರಯತ್ನಿಸಿ.
ಅಪರೂಪಕ್ಕೊಮ್ಮೆ ಅವರಿಷ್ಟದ ತಿಂಡಿಯನ್ನೂ ಕೊಡಿ. ಅದು ಐಸ್ಕ್ರೀಮ್, ಪಿಜಾ, ಕೇಕ್ ಆದರೂ ಸರಿ!
For Web Stories
For Articles