ಮಳೆಯಿಂದ ಪಸೆಯಾದ ನೆಲದಲ್ಲಿ ಮಕ್ಕಳು, ವೃದ್ಧರು ಜಾರದಂತೆ ಕಾಪಾಡುವುದು ಸವಾಲಿನದ್ದು

ಮಳೆಗಾಲದಲ್ಲಿ ಒದ್ದೆಯಾದರೂ ಜಾರದಂಥ ಚಪ್ಪಲಿಗಳನ್ನು ಧರಿಸುವುದು ಅಗತ್ಯ

ನಡಿಗೆಯ ಮೇಲೆ ನಿಯಂತ್ರಣವಿರಲಿ, ದೊಡ್ಡ ಹೆಜ್ಜೆಗಳ ಬದಲು ಸಣ್ಣ ಹೆಜ್ಜೆಗಳು ಕ್ಷೇಮ

ಒದ್ದೆ ನೆಲದಲ್ಲಿ ದಿಕ್ಕು ಬದಲಿಸುವಾಗ ಮೊದಲು ಕಾಲಿನ ದಿಸೆ ಬದಲಿಸಿ, ನಂತರ ದೇಹ ತಿರುಗಿಸಿ

ಮೆಟ್ಟಿಲುಗಳನ್ನು ಇಳಿಯುವಾಗ ರೇಲಿಂಗ್‌ ಹಿಡಿದುಕೊಳ್ಳುವುದು ಸೂಕ್ತ

ಕೊಡೆ ಹಿಡಿಯಲು ಕಷ್ಟವಾಗುತ್ತಿದ್ದರೆ ರೇನ್‌ಕೋಟ್‌ ಪ್ರಯತ್ನಿಸಿ

 ಕೈತುಂಬಾ ಬ್ಯಾಗುಗಳಿವೆಯೇ? ಒದ್ದೆ ದಾರಿಗಳಲ್ಲಿ ಬ್ಯಾಕ್‌ಪ್ಯಾಕ್‌ ಧರಿಸುವುದು ಸೂಕ್ತ

ಮನೆಯೊಳಗೆ ನೀರು ಬೀಳುವ ಜಾಗಗಳಿದ್ದರೆ ಅಲ್ಲೆಲ್ಲಾ ಮ್ಯಾಟ್‌ ಹಾಕಿ