ಲೋಗೊಗಳ ಅವಶ್ಯಕತೆಯೇನುಕಾರುಗಳಲ್ಲಿ ಲೋಗಗಳನ್ನು ಕೇವಲ ಜನರು ನೋಡಲಿ ಅಥವಾ ಚಂದ ಕಾಣಲೆಂದು ಇಟ್ಟಿರುವುದಿಲ್ಲ. ಕಾರಿನ ಕಂಪನಿಯ ಇತಿಹಾಸ ಮತ್ತು ಇನ್ನಿತರ ವಿಷಯಗಳನ್ನು ಅವುಗಳು ಬಿಂಬಿಸುತ್ತವೆ.
ಮರ್ಸಿಡೀಸ್ ಬೆಂಜ್ಭೂಮಿ, ಆಕಾಶ ಮತ್ತು ಸಮುದ್ರ ಸಂಚಾರದಲ್ಲಿ ನಾವು ಪಾರಮ್ಯ ಸಾಧಿಸುತ್ತೇವೆ ಎಂದು ಈ ಲೋಗೋದ ಹಿಂದಿನ ಭಾವಾರ್ಥ.
ಬಿಎಂಡಬ್ಲ್ಯುಇದರಲ್ಲಿ ನೀಲಿ ಮತ್ತು ಬಿಳಿ ಬಣ್ಣವು ಜರ್ಮನಿಯ ಬವೇರಿಯಾ ಪ್ರಾಂತ್ಯವನ್ನು ಪ್ರತಿನಿಧಿಸುತ್ತದೆ.
ಫೆರಾರಿಫೆರಾರಿ ಕಾರಿನ ಲೋಗದಲ್ಲಿ ಕುದುರೆಗಳಿವೆ. ಇದರು ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಬಳಸಿರುವ ಇಟೆಲಿಯ ಯುದ್ಧ ವಿಮಾನವನ್ನು ಪ್ರತಿನಿಧಿಸುತ್ತದೆ.
ಔಡಿಔಡಿ, ಡಿಕೆಡಬ್ಲ್ಯು, ಹಾರ್ಚ್ಮತ್ತು ವ್ಯಾಂಡರರ್ಎಂಬು ನಾಲ್ಕು ಕಂಪನಿಗಳನ್ನು ವಿಲೀನಗೊಳಿರುವುದನ್ನು ಪ್ರತಿನಿಧಿಸಲು ನಾಲ್ಕು ರಿಂಗ್ಗಳನ್ನು ಜೋಡಿಸಿದ ಲೋಗೊ ಇಡಲಾಗಿದೆ.
ಫೋ್ಕ್ಸ್ವ್ಯಾಗನ್ಫೋಕ್ಸ್ಎಂದರೆ ಜನರು, ವ್ಯಾಗನ್ ಎಂದರೆ ಕಾರು. ಹೀಗಾಗಿ ಜನರ ಕಾರು ಎಂಬರ್ಥದಲ್ಲಿ ಲೋಗೊ ಇಡಲಾಗಿದೆ.
ಟೋಯೊಟಾಇದು ಟೊಯೋಟಾದ ಮೊದಲ ಇಂಗ್ಲಿಷ್ಅಕ್ಷ T ಮತ್ತು ಒಳಗಿನ ಅಂಡಾಕಾರಾದ ವೃತ್ತವು ಕಾರಿನ ಮಾಲೀಕರ ಹೃದಯವನ್ನು ಸೂಚಿಸುತ್ತದೆ.
ಮಿತ್ಸುಬಿಷಿಜಪಾನ್ ಭಾಷೆಯಲ್ಲಿ ಮಿತ್ಸು ಅಂದರೆ ಮೂರು, ಬಿಷಿ ಅಂದರೆ ಚಸ್ಟ್ನಟ್. ಇದರ ಒಟ್ಟಾರೆ ಅರ್ಥ ಮೂರು ವಜ್ರಗಳು.