Edited By: Pragati Bhandari

ಹಣ್ಣುಗಳಲ್ಲಿರುವ ನಾರಿನಿಂದ ಬಾಯಿ ಸ್ವಚ್ಛವಾಗುತ್ತದೆ.

ಕಿತ್ತಳೆಯಂಥ ಸಿಟ್ರಸ್‌ ಹಣ್ಣುಗಳಿಂದ ಬಾಯಲ್ಲಿ ಲಾಲಾ ರಸ ಹೆಚ್ಚುತ್ತದೆ.

ಕಲ್ಲಂಗಡಿ, ಪಪ್ಪಾಯದಂತಹ ಹಣ್ಣುಗಳಿಂದ ಬಾಯಿಯ ಪಿಎಚ್‌ ಸಮತೋಲನದಲ್ಲಿರುತ್ತದೆ.

ಬೆರ್ರಿಗಳಲ್ಲಿರುವ ಉತ್ಕರ್ಷಣ ನಿರೋಧಕಗಳಿಂದ ಹಲ್ಲು, ಒಸಡುಗಳ ಆರೋಗ್ಯ ವೃದ್ಧಿಸುತ್ತದೆ.

ಸ್ಟ್ರಾಬೆರ್ರಿಯಂತಹ ಹಣ್ಣುಗಳಲ್ಲಿರುವ ಮ್ಯಾಲಿಕ್‌ ಆಮ್ಲವು ಹಲ್ಲುಗಳನ್ನು ಬಿಳಿಯಾಗಿಸುತ್ತದೆ.