Edited By: Pragati Bhandari

ಕರವಸ್ತ್ರ ತೊಳೆದೇ ಉಪಯೋಗಿಸಿದರೂ ಕರವಸ್ತ್ರ ಹಂಚಿಕೊಳ್ಳುವುದು ರೋಗಗಳಿಗೆ ಆಹ್ವಾನದಂತೆ

ಟವೆಲ್‌ಗಳು  ಇದೂ ಸಹ ಸೋಂಕುಗಳನ್ನು ಯಶಸ್ವಿಯಾಗಿ ಹಂಚಿಕೆ ಮಾಡುತ್ತದೆ

ಸೋಪು  ಖಾಸಗಿಯಾಗಿ ಬಳಸುವ ವಸ್ತುವಾದ್ದರಿಂದ ಹಂಚಿಕೊಳ್ಳುವುದು  ಖಂಡಿತಾ ಬೇಡ

ಟೂತ್‌ಬ್ರಷ್‌ ಇದನ್ನು ಹಂಚಿಕೊಳ್ಳುವುದೆಂದರೆ ಬ್ಯಾಕ್ಟೀರಿಯಾಗಳನ್ನೂ ಹಂಚಿಕೊಂಡಂತೆ, ಜೋಕೆ!

ಬಾಚಣಿಕೆ ಕೂದಲುಗಳ ಸಮಸ್ಯೆಯನ್ನು ಸ್ವಾಗತಿಸುವ ಇರಾದೆಯಿದ್ದರೆ ಮಾತ್ರ ಇದನ್ನು ಹಂಚಿಕೊಳ್ಳಿ! 

ಲಿಪ್‌ ಬಾಮ್ ತುಟಿಗೇ ಉಜ್ಜಿಕೊಳ್ಳುವ  ಈ ವಸ್ತುವಿನಿಂದ ರೋಗಾಣುಗಳು ಸುಲಭವಾಗಿ ವರ್ಗಾವಣೆಗೊಳ್ಳುತ್ತವೆ

ಇಯರ್‌ ಪ್ಲಗ್‌ ಕಿವಿಯ ಸೋಂಕುಗಳು ಹರಡುವ ಸಾಧ್ಯತೆ ಇರುವುದರಿಂದ ಇದೂ ಹಂಚಿಕೆಗೆ ಯೋಗ್ಯವಲ್ಲ

ಚಪ್ಪಲಿಗಳು ಬಾತ್‌ರೂಂ ಚಪ್ಪಲಿಗಳನ್ನು ಹಂಚಿಕೊಂಡರೆ ಫಂಗಸ್‌ ಸೋಂಕು ಹರಡಬಹುದು