ಎಳನೀರು ನೈಸರ್ಗಿಕ ಎಲೆಕ್ಟ್ರೋಲೈಟ್ ಗಳಿಂದ ತುಂಬಿರುವ ಈ ಪೇಯ ದೇಹದಿಂದ ಸೋಡಿಯಂ ಹೊರದೂಡಿ ರಕ್ತದೊತ್ತಡ ಕಡಿಮೆ ಮಾಡಬಲ್ಲದು.

ಉಪ್ಪಿಲ್ಲದ ಟೊಮೇಟೊ ಸೂಪ್  ಇದರಲ್ಲಿರುವ ಲೈಕೊಪೇನ್ ಅಂಶವು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ.

ಮಜ್ಜಿಗೆ ಕ್ಯಾಲ್ಶಿಯಂ, ಮೆಗ್ನೀಶಿಯಂ ಹೇರಳವಾಗಿರುವ ಮಜ್ಜಿಗೆಯು ತೂಕ ಇಳಿಸಲು ನೆರವಾಗಿ,  ಈ ಮೂಲಕ ರಕ್ತದೊತ್ತಡ ನಿಯಂತ್ರಿಸುತ್ತದೆ

ದಾಳಿಂಬೆ ರಸ ದೇಹದಲ್ಲಿರುವ ಎಸಿಇ ಕಿಣ್ವಗಳನ್ನು ನಿಯಂತ್ರಿಸುವ ಮೂಲಕ ರಕ್ತದೊತ್ತಡವನ್ನು ಇದು ಕಡಿಮೆ ಮಾಡುತ್ತದೆ.

ಬೀಟ್ರೂಟ್ ರಸ  ಇದರಲ್ಲಿರುವ ನೈಟ್ರೇಟ್ ಅಂಶವು ದೇಹದಲ್ಲಿ ರಕ್ತದ ಹರಿವನ್ನು ಸುಲಲಿತವಾಗಿಸುತ್ತದೆ.

more web stories