Edited By: Pragati Bhandari
Edited By: Pragati Bhandari
ಅಡುಗೆ ಮನೆಯಲ್ಲಿ ಇರಬಹುದಾದ ಸಾಮಾನ್ಯ ವಸ್ತುಗಳನ್ನು ರಾತ್ರಿ ನೀರಿಗೆ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಕ್ರಮ ಹೊಸದೇನಲ್ಲ
ಶುಂಠಿ, ನಿಂಬೆ ನೀರು
ಇವೆರಡೂ ದೇಹದ ಚಯಾಪಚಯವನ್ನು ಹೆಚ್ಚಿಸಿ, ತೂಕ ಇಳಿಕೆಗೆ ನೆರವಾಗುತ್ತವೆ
ಜೀರಿಗೆ ನೀರು
ಜೀರಿಗೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಾಂದ್ರವಾಗಿದ್ದು, ಥೈಮೊಕ್ವಿನೋನ್ ಅಂಶವು ತೂಕ ಇಳಿಸಲು ಉಪಯುಕ್ತ
ದಾಲ್ಚಿನ್ನಿ ಚಕ್ಕೆಯ ನೀರು
ದೇಹದಲ್ಲಿರುವ ಕೊಬ್ಬು ಕರಗಿಸಲು ಚಕ್ಕೆ ನೆರವಾಗುತ್ತದೆ. ಇದರಿಂದ ಶರೀರದ ತೂಕವೂ ಇಳಿಯುತ್ತದೆ
ಪುದೀನಾ, ನಿಂಬೆ ನೀರು
ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸಿ, ಚಯಾಪಚಯ ಚುರುಕಾಗಿಸುವ ಪುದೀನಾ ತೂಕ ಇಳಿಕೆಗೆ ಹೇಳಿ ಮಾಡಿಸಿದ್ದು.
ಚಿಯಾ ನೀರು
ಪ್ರೊಟೀನ್ ಮತ್ತು ನಾರು ಸಾಂದ್ರವಾಗಿರುವ ಚಿಯಾ ಬೀಜಗಳು ಹೊಟ್ಟೆಯ ಕೊಬ್ಬು ಕರಗಿಸಲು
ಸಹಾಯ ಮಾಡುತ್ತವೆ
ಮೆಂತೆ ಬೀಜದ ನೀರು
ನಾರು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಮೆಂತೆ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ತೆಗೆಯುತ್ತದೆ
ಸೋಂಪು ನೀರು
ಜೀರ್ಣಾಂಗಗಳನ್ನು ಚುರುಕು ಮಾಡಿ, ದೇಹದಲ್ಲಿ ಕೊಬ್ಬು ಶೇಖರವಾಗದಂತೆ ತಡೆಯುತ್ತದೆ
For Web Stories
For Articles