ತುಪ್ಪದಲ್ಲಿ ರೋಗ ನಿರೋಧಕಗಳು ಹೇರಳವಾಗಿವೆ.

ಇದರ ಎ, ಇ, ಡಿ ಮತ್ತು ಕೆ ಜೀವಸತ್ವಗಳು ಮೂಳೆಯನ್ನು ಬಲಪಡಿಸುತ್ತವೆ 

ಇದರಲ್ಲಿರುವ ಒಮೇಗಾ 3 ಫ್ಯಾಟಿ ಆಮ್ಲವು ಉರಿಯೂತ ನಿವಾರಿಸುತ್ತದೆ

ಮಳೆಗಾಲದ ಸೋಂಕುಗಳೊಂದಿಗೆ ಹೋರಾಡಲು ಇದು ನೆರವಾಗುತ್ತದೆ

ಆಹಾರ ಸರಿಯಾಗಿ ಪಚನ ಮಾಡುವ ಗುಣ ತುಪ್ಪದಲ್ಲಿದೆ

ಹೊಟ್ಟೆಯಲ್ಲಿರುವ ಆರೋಗ್ಯಕಾರಿ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುತ್ತದೆ

ದೇಹದ ಚಯಾಪಚಯ ಕ್ರಿಯೆಯನ್ನು ಉತ್ತಮಪಡಿಸುತ್ತದೆ   

ಮೆದುಳಿನ ಕ್ಷಮತೆಯನ್ನು ಹೆಚ್ಚಿಸಿ, ದೇಹದ ಒಟ್ಟಾರೆ ಸ್ವಾಸ್ಥ್ಯವನ್ನು ವೃದ್ಧಿಸುತ್ತದೆ