Edited By: Pragati Bhandari
Edited By: Pragati Bhandari
ಬಾದಾಮಿ
ರಾತ್ರಿ ನೆನೆಸಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಸೂಕ್ತ. ಬಾದಾಮಿ ಎಣ್ಣೆಯನ್ನು ಹಸಿಯಾಗಿಯೇ ಉಪಯೋಗಿಸಬೇಕು
ವಾಲ್‌ನಟ್
ಇವುಗಳನ್ನು ನೆನೆಸಿ ಅಥವಾ ಹಸಿಯಾಗಿ ಸೇವಿಸಬಹುದು. ಉಪ್ಪಿಲ್ಲದಂತೆ ಹುರಿದೂ ಉಪಯೋಗಿಸಬಹುದು
ಗೋಡಂಬಿ
ಇದನ್ನು ಯಥಾವತ್ ಅಥವಾ ಕೊಂಚ ಹುರಿದು ಬಾಯಾಡಬಹುದು.
ಆದರೆ ತಿನ್ನುವ ಬೀಜಗಳ ಪ್ರಮಾಣಕ್ಕೆ ಗಮನಕೊಡಿ
ಪಿಸ್ತಾ
ಉಪ್ಪಿಲ್ಲದಂತೆ ಹುರಿದು ಬಾಯಾಡಬಹುದು. ಬಾದಾಮಿ, ಗೋಡಂಬಿಗಳಂತೆ ಪುಡಿಯನ್ನೂ ಬಳಸಬಹುದು
ಶೇಂಗಾ
ಹುರಿದು, ಬೇಯಿಸಿ, ಎಣ್ಣೆಯ ರೂಪದಲ್ಲಿ, ಶೇಂಗಾ ಬೆಣ್ಣೆಯಂತೆ ಹಲವಾರು ರೀತಿಯಲ್ಲಿ ಉಪಯೋಗಕ್ಕೆ ಹೇಳಿಸಿದ್ದು
ಕುಂಬಳಕಾಯಿ ಬೀಜ
ಉಪ್ಪಿಲ್ಲದೆ ಹುರಿದು ಬಾಯಾಡಬಹುದು, ಪುಡಿಯನ್ನೂ ಬಳಸಬಹುದು
ಹೇಜಲ್‌ನಟ್
ಇದನ್ನು ಸಿಪ್ಪೆ ಸಮೇತ ಇದ್ದಂತೆಯೇ ಅಥವಾ ಹುರಿದು ತಿನ್ನಬಹುದು. ಪುಡಿ ಮಾಡಿಯೂ ಬಳಸಬಹುದು
ಪೆಕಾನ್ ನಟ್
ಯಥಾವತ್ ಬಾಯಾಡಬಹುದು ಅಥವಾ ಸಲಾಡ್‌ಗಳಲ್ಲಿ ಬಳಸಬಹುದು
For Web Stories
For Articles