ಆಂಧ್ರಪ್ರದೇಶ ಮೂಲದ ಈಶಾ ರೆಬ್ಬಾ 1990ರ ಏಪ್ರಿಲ್‌ 19ರಂದು ವಾರಂಗಲ್‌ನಲ್ಲಿ ಜನಿಸಿದರು

2012ರ Life Is Beautiful ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಇದು ಇವರ ಮೊದಲ ಟಾಲಿವುಡ್‌ ಚಲನಚಿತ್ರ.

ಈಶಾ ರೆಬ್ಬಾ ಇತ್ತಿಚೆಗೆ Bossy ಲುಕ್‌ನಲ್ಲಿ Hot ಆಗಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ.  ಬೆಡಗಿಯ ಫೋಟೋ ನೋಡಿ  ಫ್ಯಾನ್ಸ್‌ ಫಿದಾ ಆಗಿದ್ದಾರೆ.

ತ್ರಿಭಾಷಾ ನಟಿ ಈಶಾ ರೆಬ್ಬಾ ತಮ್ಮ ಇನ್‌ಸ್ಟಾಗ್ರಾಂ 23 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

Aayiram Jenmangal,  Mama Maschindra  ಇವರ ಮುಂಬರುವ ಚಲನಚಿತ್ರಗಳಾಗಿವೆ.