2023-24ರಲ್ಲಿ ಕರ್ನಾಟಕ ರಾಜ್ಯ ಸರಕಾರ ಸಂಗ್ರಹಿಸಲಿರುವ ತೆರಿಗೆ ವಿವರಗಳು ಇಂತಿದೆ

ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆಗಳ ವಿವರಗಳನ್ನು ಬಜೆಟ್ ಪ್ರತಿಯಲ್ಲಿ ವಿವರಿಸಲಾಗಿದೆ.

1,01,000  ಕೋಟಿ ರೂಪಾಯಿ ವಾಣಿಜ್ಯ ತೆರಿಗೆಗಳು

36,000 ಕೋಟಿ ರೂಪಾಯಿರಾಜ್ಯ ಅಬಕಾರಿ ತೆರಿಗೆ

25,000 ಕೋಟಿ ರೂಪಾಯಿ  ನೋಂದಣಿ ಮತ್ತು ಮುದ್ರಾಂಕ ಶುಲ್ಕ

11,500 ಕೋಟಿ ರೂಪಾಯಿ  ಮೋಟಾರು ವಾಹನ ತೆರಿಗೆ

2153 ಕೋಟಿ ರೂಪಾಯಿ ಇತರ ತೆರಿಗೆಗಳು