Edited By: Pragati Bhandari

  ಕ್ಯಾಲರಿ ಕಡಿಮೆ, ಸತ್ವ ಹೆಚ್ಚಿರುವಂಥ ಆಹಾರಗಳು ತೂಕ ಇಳಿಕೆಗೆ ನೆರವಾಗುತ್ತವೆ.

ಬೆರ್ರಿಗಳು ಬ್ಯೂಬೆರ್ರಿ, ಸ್ಟ್ರಾಬೆರ್ರಿ ಮುಂತಾದ ಯಾವುದೇ ಬೆರ್ರಿಗಳಲ್ಲಿ ನಾರು, ವಿಟಮಿನ್‌ಗಳಂಥ ಸತ್ವ ಹೆಚ್ಚಿದ್ದು, ಕ್ಯಾಲರಿ ಕಡಿಮೆಯಿದೆ

ಗ್ರೀನ್‌ ಟೀ  ದೇಹದ ಚಯಾಪಚಯ ಹೆಚ್ಚಿಸುವ ಇದು ಹೊಟ್ಟೆಯ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ

  ಲೀನ್‌ ಪ್ರೊಟೀನ್ ಕೊಬ್ಬು ಕಡಿಮೆ ಇರುವಂಥ ತೋಫು, ಚಿಕನ್‌, ಮೀನಿನ ಪ್ರೊಟೀನ್‌ಗಳು ತೂಕ ಇಳಿಕೆಗೆ ಉತ್ತಮ ಆಯ್ಕೆ.

 ಹಸಿರು ತರಕಾರಿಗಳು  ಬ್ರೊಕೊಲಿ, ಪಾಲಕ್‌, ಎಲೆಕೋಸು ಮುಂತಾದ ಹಸಿರು ಸೊಪ್ಪು-ತರಕಾರಿಗಳಲ್ಲಿ ನಾರು ಹೆಚ್ಚಿದ್ದು ಹಸಿವಾಗದಂತೆ ತಡೆಯುತ್ತದೆ

ಗ್ರೀಕ್‌ ಮೊಸರು ಪ್ರೊಬಯಾಟಿಕ್‌, ಪ್ರೊಟೀನ್‌ ಎರಡೂ ಹೆಚ್ಚಿರುವ ಇದು ಜೀರ್ಣಾಂಗದ ಆರೋಗ್ಯ ಸುಧಾರಿಸುತ್ತದೆ

ಓಟ್‌ಮೀಲ್‌ ಇದರಲ್ಲಿ ಕರಗಬಲ್ಲಂಥ ನಾರು ಹೆಚ್ಚಿದ್ದು, ದೀರ್ಘಕಾಲ ಹೊಟ್ಟೆ ತುಂಬಿದಂತೆ ಇರಿಸುತ್ತದೆ

ಆಪಲ್‌ ಸೈಡರ್‌ ವಿನೆಗರ್  ದೇಹದ ಚಯಾಪಚಯ ಹೆಚ್ಚಿಸಿ, ಆಹಾರ ಪಚನವಾಗುವುದಕ್ಕೆ ಇದು ನೆರವಾಗುತ್ತದೆ.