Edited By: Pragati Bhandari

ಮೀನುಗಳು ಇದರಲ್ಲಿರುವ ಒಮೇಗಾ 3 ಫ್ಯಾಟಿ ಆಮ್ಲವು ಕಣ್ಣುಗಳನ್ನು ರಕ್ಷಿಸುತ್ತದೆ

ಕೆಂಪು ಕ್ಯಾಪ್ಸಿಕಂ  ಇದರ ವಿಟಮಿನ್‌ ಸಿ ಅಂಶವು ಕಣ್ಣಿಗೆ ಪೊರೆ ಬಾರದಂತೆ ಕಾಪಾಡುತ್ತದೆ

ಬೀಜಗಳು ಬಾದಾಮಿ, ಚಿಯಾ, ಅಗಸೆಯಂಥ ಬೀಜಗಳಲ್ಲಿರುವ ವಿಟಮಿನ್‌ ಇ ಅಂಶವು ಕಣ್ಣುಗಳನ್ನು ಕಾಪಾಡುತ್ತದೆ

ಹಸಿರು ತರಕಾರಿಗಳು  ಪಾಲಕ್‌, ಬ್ರೊಕೊಲಿಯಲ್ಲಿನ ಕೆರೊಟಿನಾಯ್ಡ್‌ಗಳು ವಯಸ್ಸಾದಂತೆ ಕಣ್ಣು ಮಂಜಾಗುವುದನ್ನು ಮುಂದೂಡುತ್ತವೆ

ಕ್ಯಾರೆಟ್‌ ಇವರ ವಿಟಮಿನ್‌ ಎ  ಅಂಶವು ದೃಷ್ಟಿಯನ್ನು ಚುರುಕಾಗಿಸುತ್ತದೆ.

ಕಿತ್ತಳೆ ಇದರ ಉತ್ಕರ್ಷಣ ನಿರೋಧಕಗಳು ದೃಷ್ಟಿಯನ್ನು ಸ್ಪಷ್ಟವಾಗಿಸುತ್ತವೆ

ಮೊಟ್ಟೆ ಕಣ್ಣಿನ ರೆಟಿನಾ ಕಾಪಾಡುವಂಥ ಜಿಂಕ್‌ ಇದರಲ್ಲಿದೆ

ಆಯಿಸ್ಟರ್‌ ಇದರ ಜಿಂಕ್‌ ಮತ್ತು ಒಮೇಗಾ 3 ಫ್ಯಾಟಿ ಆಮ್ಲಗಳು ರೆಟಿನಾ ಕಾಪಾಡುತ್ತವೆ