Edited By: Pragati Bhandari
Edited By: Pragati Bhandari
ಬೆಳ್ಳುಳ್ಳಿ
ರುಚಿ ಹೆಚ್ಚಿಸಲಷ್ಟೇ ಅಲ್ಲ, ಇದರ ಅಲ್ಲಿಸಿನ್ ಅಂಶವು ಸೋಂಕು ನಿರೋಧಕ ಗುಣ ಹೊಂದಿದೆ.
ಒರೆಗಾನೊ
ಇದು ಪಿಜ್ಜಾಗೆ ಉದುರಿಸಲು ಮಾತ್ರವಲ್ಲ, ಸೋಂಕು ನಿವಾರಣೆಯ ಗುಣಕ್ಕಾಗಿಯೂ ಅಗತ್ಯ.
ಕೊತ್ತಂಬರಿ
ಬ್ಯಾಕ್ಟೀರಿಯ ವಿರೋಧಿ ಸತ್ವಗಳು ಇದರಲ್ಲಿ ಸಾಂದ್ರವಾಗಿವೆ.
ರೋಸ್‌ಮೆರಿ
ಇದು ರುಚಿಗೂ ಹೌದು, ಬ್ಯಾಕ್ಟೀರಿಯಾ ನಿರೋಧಕ ಗುಣಗಳಿಗೂ ಹೌದು.
ನಿಂಬೆಹುಲ್ಲು
ಸೂಕ್ಷ್ಮಾಣು ನಾಶಕ ಅಂಶಗಳನ್ನು ಹೊಂದಿರುವ ಈ ಹುಲ್ಲಿನಲ್ಲಿ ನಿಂಬೆಯ ಪರಿಮಳ ಗಾಢವಾಗಿದೆ.
ಚಕ್ಕೆ
ಇದರ ಸಿನ್ನಮಲ್ಡಿಹೈಡ್ ಅಂಶಗಳಿಗೆ ರೋಗಾಣು ನಾಶಕ ಗುಣಗಳಿವೆ.
ಲವಂಗ
ತಿನಿಸುಗಳ ರುಚಿ ಹೆಚ್ಚಿಸಿ, ಸೂಕ್ಷ್ಮಾಣು ನಾಶಕ ಗುಣಗಳನ್ನೂ ಈ ಮಸಾಲೆ ಒದಗಿಸುತ್ತದೆ.
ನಿಂಬೆಹಣ್ಣು
ಹಲವು ರೀತಿಯ ರೋಗಾಣುಗಳನ್ನು ನಾಶ ಮಾಡುವ ಸಾಮರ್ಥ್ಯ ಇದರದ್ದು.
For Web Stories
For Articles