Edited By: Pragati Bhandari
Edited By: Pragati Bhandari
ಆಹಾರದ ಮೂಲಕ ವಿಟಮಿನ್ ಎ, ಬಿ, ಸಿ, ಡಿ, ಇ, ಪ್ರೊಟೀನ್, ಕಬ್ಬಿಣ, ಬಯೋಟಿನ್ ಮತ್ತು ಜಿಂಕ್ ಕೊರತೆಯನ್ನು ತುಂಬಿಸಬೇಕು
ಪಾಲಕ್ ಸೊಪ್ಪು
ಇದರ ವಿಟಮಿನ್ ಎ, ಸಿ, ಮೆಗ್ನೀಶಿಯಂ, ಒಮೇಗಾ 3 ಫ್ಯಾಟಿ ಆಮ್ಲಗಳು
ಕೂದಲಿಗೆ ಪೂರಕ
ಕಾಳುಗಳು
ಇದರ ಪ್ರೊಟೀನ್, ಕಬ್ಬಿಣ, ಜಿಂಕ್, ಬಯೋಟಿನ್‌ಗಳು ಕೂದಲಿನ ಆರೋಗ್ಯ ಸುಧಾರಿಸುತ್ತವೆ
ವಾಲ್‌ನಟ್
ಇದರಲ್ಲಿರುವ ವಿಟಮಿನ್ ಬಿ, ಇ, ಬಯೋಟಿನ್, ಮೆಗ್ನೀಶಿಯಂ ಮತ್ತು ಪ್ರೊಟೀನ್‌ಗಳು ತಲೆಯ ಚರ್ಮ ಮತ್ತು ಕೂದಲನ್ನು ಕಾಪಾಡುತ್ತವೆ
ಮೊಸರು
ತಿನ್ನುವುದಂತೂ ಸರಿ, ಇದನ್ನು ಮದರಂಗಿ, ಮೊಟ್ಟೆಯೊಂದಿಗೆ ಸೇರಿಸಿ ಹೇರ್‌ಪ್ಯಾಕ್ ಸಹ ಮಾಡಬಹುದು
ಓಟ್
ಇದರಿಂದ ದೊರೆಯುವ ನಾರು, ಜಿಂಕ್, ಕಬ್ಬಿಣ ಮತ್ತು ಒಮೇಗಾ ೩ ಫ್ಯಾಟಿ ಆಮ್ಲಗಳು ಕೂದಲ ಬೆಳವಣಿಗೆಗೆ ಸಹಕಾರಿ
ಸ್ಟ್ರಾಬೆರಿ
ಇದರಲ್ಲಿರುವ ಸಿಲಿಕಾ ಅಂಶವು ಕೂದಲುಗಳ ಶಕ್ತಿವರ್ಧನೆಗೆ ಸಹಕಾರಿ
ಗೆಣಸು
ಇದರ ಬೀಟಾ ಕ್ಯಾರೊಟಿನ್ ಸಹಾಯದಿಂದ ಕೂದಲು ಒಣಗಿ ತುಂಡಾಗುವುದನ್ನು ತಡೆಯಬಹುದು
For Web Stories
For Articles