ಪರಿಣಿತಿ ಚೋಪ್ರಾ ಒಬ್ಬ ಬಾಲಿವುಡ್‌ ನಟಿ. Ladies vs Ricky Bahl ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ನೀಡಿದ್ದರು.

ರಾಘವ್‌ ಛಡ್ಡಾ ರಾಜಕಾರಣಿ ಮತ್ತು ಆಮ್ ಆದ್ಮಿ  ಪಕ್ಷದ ಸದಸ್ಯ.

ರಾಘವ್‌ ಪರಿಣಿತಿ ಜತೆ ಜತೆಯಲ್ಲಿ ಓಡಾಡುತ್ತಿರುವ ಸುದ್ದಿ ಹರಿದಾಡುತ್ತಿತ್ತು.  ಈಗ ಈ ಸುದ್ದಿಗೆ ಬ್ರೇಕ್‌ ಬಿದ್ದಿದೆ.

ಮೇ 13ರಂದು ಪರಿಣಿತಿ ಚೋಪ್ರಾ ಮತ್ತು ರಾಘವ್‌ ಛಡ್ಡಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಈ ಲವ್‌ ಬರ್ಡ್ಸ್‌ ನಿಶ್ಚಿತಾರ್ಥದಲ್ಲಿ ರಾಜಕೀಯ ಗಣ್ಯರು, ಸಿನಿ ತಾರೆಯರು ಹಾಗೂ ಕ್ರೀಡಾಪಟುಗಳು ಭಾಗಿಯಾಗಿದ್ದರು.