Edited By: Pragati Bhandari
Edited By: Pragati Bhandari
ಕ್ಯಾಂಡಿ, ಸೋಡಾ, ಪೇಸ್ಟ್ರಿಯಂಥ ಸಕ್ಕರೆ
ಭರಿತ ಮತ್ತು ಸಂಸ್ಕರಿತ ಆಹಾರಗಳನ್ನು ದೂರ ಇಡಿ
ಬಿಳಿ ಬ್ರೆಡ್, ಬಿಳಿ ಅಕ್ಕಿ, ಕೇಕ್ ಮುಂತಾದ ಸರಳ ಪಿಷ್ಟಗಳು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ದಿಢೀರ್ ಏರಿಸುತ್ತವೆ
ಕೆಂಪಕ್ಕಿ, ಕಿನೊವಾ, ಕಿರುಧಾನ್ಯಗಳು ಮತ್ತು ಬ್ರೌನ್ ಬ್ರೆಡ್‌ನಂಥ
ಕ್ಲಿಷ್ಟ ಪಿಷ್ಟಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತವೆ
ಆಹಾರದಲ್ಲಿ ನಾರು ಸಾಕಷ್ಟಿರಲಿ. ಇಡೀ ಧಾನ್ಯಗಳು, ಹಣ್ಣು, ಹಸಿ ತರಕಾರಿಯಂಥವನ್ನು ಹೊಟ್ಟೆ ತುಂಬಾ ತಿನ್ನಿ
ಬೆಳಗಿನ ತಿಂಡಿಯನ್ನು ಎಂದಿಗೂ ತಪ್ಪಿಸಬೇಡಿ. ದಿನವಿಡೀ ಬೇಕಾದ ಶಕ್ತಿಯನ್ನು ಬೆಳಗಿನ
ತಿಂಡಿ ನೀಡುತ್ತದೆ
ಅಗತ್ಯಕ್ಕಿಂತ ಹೆಚ್ಚು ತಿನ್ನಬೇಡಿ. ಅತಿ ತೂಕವೂ ಮಧುಮೇಹವನ್ನು ಆಹ್ವಾನಿಸುತ್ತದೆ
ಪೇಸ್ಟ್ರಿ, ಕರಿದ ತಿಂಡಿಯಂಥ ಅತಿಯಾದ ಕೊಬ್ಬಿನ ಆಹಾರಗಳು ದೇಹದಲ್ಲಿ ಇನ್ಸುಲಿನ್ ಮಟ್ಟ ನಿರ್ವಹಣೆಗೆ ತೊಡಕಾಗುತ್ತವೆ
ಮದ್ಯಪಾನವೂ ಮಧುಮೇಹವನ್ನು
ಕೈಬೀಸಿ ಕರೆಯುತ್ತದೆ ಎನ್ನುವುದು ನೆನಪಿರಲಿ
For Web Stories
For Articles