Edited By: Pragati Bhandari
Edited By: Pragati Bhandari
ಬೆನ್ನಿನ ಬಲವರ್ಧನೆಯ ವ್ಯಾಯಾಮಗಳು ಕಡ್ಡಾಯವಾಗಿ ಬೇಕು.
ಏರೋಬಿಕ್ಸ್, ಪಿಲಾಟೆ, ಸಮತೋಲನ ಹೆಚ್ಚಿಸುವ ಮತ್ತು ದೇಹ ಸಡಿಲ ಮಾಡುವ ವ್ಯಾಯಾಮಗಳು ಅಗತ್ಯ.
ತೈಲ-ಬಿಸಿನೀರು ಅಥವಾ ಅಭ್ಯಂಜನ ಇದಕ್ಕೆ ಪರಿಣಾಮಕಾರಿ ಉಪಶಮನ ನೀಡಬಲ್ಲದು.
ಭಾರ ಎತ್ತುವಂಥ ಕೆಲಸ ಬೇಡ, ಬದಲಿಗೆ ತಜ್ಞರ ಮಾರ್ಗದರ್ಶನದಲ್ಲಿ ಭಾರ ಎತ್ತುವ ವ್ಯಾಯಾಮ ಇರಲಿ.
ತೂಕ ಇಳಿಕೆಯಿಂದಲೂ ಕೆಲವೊಮ್ಮೆ ಬೆನ್ನು ನೋವು ಕಡಿಮೆ ಮಾಡಲು ಅನುಕೂಲವಾಗುತ್ತದೆ.
ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವವರಾದರೆ ಕೂರುವ ಭಂಗಿಯನ್ನು ಸರಿಪಡಿಸಿಕೊಳ್ಳಿ.
ಮಲಗುವ ಮತ್ತು ನಿಲ್ಲುವ ಭಂಗಿಗಳೂ ಕೆಲವೊಮ್ಮೆ ಬೆನ್ನು ನೋವಿಗೆ ಕಾರಣವಾಗುತ್ತವೆ, ಗಮನಿಸಿ.
ಸಮತೋಲಿತ ಆಹಾರ ಅಗತ್ಯ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಆಹಾರದಲ್ಲಿ ಸಾಕಷ್ಟಿರಲಿ.
For Web Stories
For Articles