Skoda Kushaq : ಸ್ಕೋಡಾ ಕುಶಾಕ್  ಮ್ಯಾಟ್ ಎಡಿಷನ್ ಕುರಿತು ಇಲ್ಲಿದೆ ಮಾಹಿತಿ

ಸ್ಕೋಡಾ ಕುಶಾಕ್ ಮ್ಯಾಟ್ ಎಡಿಷನ್ ವಿಶೇಷ ಆವೃತ್ತಿಯ ಕಾರಾಗಿದ್ದು ಕೇವಲ 500 ಕಾರುಗಳನ್ನು ಮಾತ್ರ ಮಾರಾಟ ಮಾಡಲು ಕಂಪನಿ ನಿರ್ಧರಿಸಿದೆ.

ಕುಶಾಕ್​ನ ಸ್ಟೈಲ್​ ಮತ್ತು ಮಾಂಟೆ ಕಾರ್ಲೊ ವೇರಿಯೆಂಟ್​ಗಳ ನಡುವೆ ಈ ಮ್ಯಾಟ್​ ಎಡಿಷನ್ ನಿಲ್ಲುತ್ತದೆ. 

1.0 ಹಾಗೂ 1.5 ಟಿಎಸ್​ಐ ಪೆಟ್ರೋಲ್​ ಎಂಜಿನ್​ ಆಯ್ಕೆಯೊಂದಿಗೆ ಕುಶಾಕ್​ ಮ್ಯಾಟ್ ಎಡಿಷನ್ ಮಾರಾಟವಾಗಲಿದೆ.

ಎರಡೂ ಎಂಜಿನ್ ಆಯ್ಕೆಯಲ್ಲಿ ಮ್ಯಾನುಯಲ್​ ಹಾಗೂ ಆಟೋಮ್ಯಾಟಿಕ್​ ಗೇರ್ ಬಾಕ್ಸ್​ಗಳ ಆಯ್ಕೆಯಿದೆ.

ಕಾರ್ಬನ್​ ಸ್ಟೀಲ್ ಪೇಂಟ್​, ಗ್ಲೋಸ್​ ಬ್ಲ್ಯಾಕ್​ ಫಿನಿಶ್​ ಡೋರ್​ ಹ್ಯಾಂಡಲ್​ಗಳು, ವಿಂಗ್​ ಮಿರರ್​ ಹಾಗೂ ರಿಯರ್ ಸ್ಪಾಯಿಲರ್​ಗಳು ಇದರ ವಿಶೇಷತೆಗಳು.

ಕಾರ್ಬನ್​ ಸ್ಟೀಲ್ ಪೇಂಟ್​, ಗ್ಲೋಸ್​ ಬ್ಲ್ಯಾಕ್​ ಫಿನಿಶ್​ ಡೋರ್​ ಹ್ಯಾಂಡಲ್​ಗಳು, ವಿಂಗ್​ ಮಿರರ್​ ಹಾಗೂ ರಿಯರ್ ಸ್ಪಾಯಿಲರ್​ಗಳು ಇದರ ವಿಶೇಷತೆಗಳು.

ಕುಶಾಕ್​ ಮ್ಯಾಟ್​ ಎಡಿಷನ್​ ಕಾರಿನ ಆರಂಭಿಕ ಬೆಲೆ 16.19 ಲಕ್ಷ ರೂಪಾಯಿಗಳಾಗಿದ್ದು, ಟಾಪ್​ ಎಂಡ್​ ಬೆಲೆ 19.39 ಲಕ್ಷ ರೂಪಾಯಿ.

ಸ್ಕೋಡಾ ಕುಶಾಕ್​ ಪ್ರಯಾಣಿಕರ ಸುರಕ್ಷತಾ ರೇಟಿಂಗ್​ನಲ್ಲಿ 5ಕ್ಕೆ 5 ಸ್ಟಾರ್​ಗಳನ್ನು ಪಡೆದುಕೊಂಡಿರುವ ಕಾರು.