Lionel Messi :
ಖ್ಯಾತ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿಯ ಲವ್ ಸ್ಟೋರಿ ಹೀಗಿತ್ತು...
ಜೂನ್ 24ಕ್ಕೆಮೆಸ್ಸಿಯ ಜನುಮ ದಿನ. ಅವರ ಸುಂದರ ಪತ್ನಿಯ ಹೆಸರು ಆಂಟೊನೆಲಾ ರೊಕುಝೊ.
ಮೆಸ್ಸಿ ತನ್ನ ದೀರ್ಘಕಾಲದ ಗೆಳತಿ ಆಂಟೊನೆಲಾ ರೊಕುಝೊ ಅವರನ್ನು 2017 ರಲ್ಲಿ ವಿವಾಹವಾದರು.
ದಂಪತಿಗೆ ಈಗ ಮೂವರು ಮಕ್ಕಳಿದ್ದಾರೆ, ಅವರ ಹೆಸರು ಥಿಯಾಗೊ, ಮ್ಯಾಟಿಯೊ ಮತ್ತು ಸಿರೊ
ಮೆಸ್ಸಿ ಮತ್ತು ಆಂಟೊನೆಲಾ ಅವರು ಬಾಲ್ಯದ ಗೆಳೆಯರು ರೊಸಾರಿಯೊದ ಬೀದಿಗಳಲ್ಲಿ ಜತೆಯಾಗಿ ಆಡಿದ್ದರು.
2004ರಲ್ಲಿ ಅವರ ಪ್ರೀತಿ ಮುರಿದು ಬಿದ್ದಿತ್ತು. ವರ್ಷಗಳ ಬಳಿಕ ಅವರು ಒಂದಾಗಿದ್ದರು.
ಆಂಟೊನೆಲಾ ಮೆಸ್ಸಿಯೊಂದಿಗೆ ಸ್ಪೇನ್ ಗೆ ಬಂದಿದ್ದರು ಬಾರ್ಸಿಲೋನಾದಲ್ಲಿ ಒಟ್ಟಿಗೆ ವಾಸಿಸಲು ಆರಂಭಿಸಿದ್ದರು.
ಮದುವೆಗೆ ಮೊದಲೇ ಅಂದರೆ, 2012ರಲ್ಲಿ ಅವರಿಬ್ಬರು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು.
ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್ ಎತ್ತಿದಾಗ ಮೆಸ್ಸಿ ಅವರ ಪತ್ನಿ ಕತಾರ್ ಜತೆಗಿದ್ದರು.
Read More Webstories