Edited By: Pragati Bhandari

ಆಪಲ್ ಸೈಡರ್ ವಿನೇಗರ್ ದ್ರಾವಣಕ್ಕೆ ಅಷ್ಟೇ ಪ್ರಮಾಣದ ನೀರು  ಮಿಶ್ರ ಮಾಡಿ ಹಚ್ಚಿ

ಚೆನ್ನಾಗಿ ನೀರು ಕುಡಿಯಿರಿ, ದೇಹಕ್ಕೆ ನೀರಿನ ಅಗತ್ಯವಿರುತ್ತದೆ 

ತಂಪಾದ ನೀರಿನಿಂದ ಸ್ನಾನ ಮಾಡುವುದು ಆರಾಮ ನೀಡುತ್ತದೆ 

ತಂಪಾದ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಸುಟ್ಟ ಜಾಗಕ್ಕೆ ಇರಿಸಿ

ಅಲೋವೇರಾ ಜೆಲ್ ಬಿಸಿಲಿಗೆ ಸುಟ್ಟ ಗಾಯಕ್ಕೂ ಆರಾಮ ನೀಡುತ್ತದೆ

ಸುಟ್ಟ ಭಾಗ ಮುಚ್ಚುವಂತೆ ತೆಳುವಾದ ಹತ್ತಿಯ ಬಟ್ಟೆಯನ್ನು ಧರಿಸಿ 

ಸುಟ್ಟ ಗಾಯ ಸ್ವಲ್ಪ ಮಾಯುತ್ತಿದ್ದಂತೆ ಚೆನ್ನಾಗಿ ಕೊಬ್ಬರಿ ಎಣ್ಣೆಯನ್ನು ಲೇಪಿಸಿ

ಮತ್ತೆ ಬಿಸಿಲಿಗೆ ಒಡ್ಡಿಕೊಳ್ಳುವಾಗ ಮರೆಯದೆ ಸನ್ ಸ್ಕ್ರೀನ್ ಹಚ್ಚಿ